Skip to main content

ಅತೀ ಮ‌ೂರ್ಖ

ಇಂದ ಚಂದ್ರ
ಬರೆದಿದ್ದುMarch 22, 2013
noಅನಿಸಿಕೆ

"ಟೀಚರ್: ಈ ಕ್ಲಾಸಲ್ಲಿ ಅತೀ ಮ‌ೂರ್ಖರಾರಿದ್ದಾರೆ ಎದ್ದು ನಿಲ್ಲಿ... ಯಾರು ಎದ್ದು ನಿಲ್ಲಲಿಲ್ಲ, ಕೊನೆಗೆ ಗುಂಡ ಮೆಲ್ಲನೆ ಎದ್ದು ನಿಂತ. 
ಚೀಚರ್: ಅಂದ್ರೆ ನೀನು ಈ ಕ್ಲಾಸಲ್ಲಿ ಒಬ್ಬ ಮ‌ೂರ್ಖ...
ಗುಂಡ: ಹಾಗಲ್ಲ ಟೀಚರ್ ನೀವೊಬ್ರೇ ನಿಂತಿದ್ದೀರಲ್ಲಾ... ಅದಕ್ಕೆ ನಾನು ಕಂಪ್ನಿ ಕೊಟ್ಟೆ ಅಷೇ..."

ಲೇಖಕರು

ಚಂದ್ರ

ಕಲ್ಪನೆ

Mobile no 9880893333
E mail :chandru60500@gmail.com
Simple cool man

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.