Skip to main content

ಅಭ್ಯಾಸಬಲ

ಇಂದ hs pavithra
ಬರೆದಿದ್ದುMarch 20, 2013
2ಅನಿಸಿಕೆಗಳು

ಬಿ ಟಿ ಎಸ್ ಬಸ್ ಡ್ರೈವರ್ ಆಗಿದ್ದ ಗುಂಡ,

ಕಷ್ಟ ಪಟ್ಟು ಟ್ರೈನಿಂಗ್ ಮಾಡಿ ಫೈಲಟ್ ಆಗೇ ಬಿಟ್ಟ.

ಒಂದು ದಿನ ವಿಮಾನ ಓಡಿಸುತ್ತಿರುವ ಇದ್ದಕ್ಕಿದ್ದ ಹಾಗೆ

ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು.

ಕೂಡಲೇ ಅಭ್ಯಾಸ ಬಲದಂತೆ ಗುಂಡ ಹೇಳ್ದ,

ರೀ ಎಲ್ಲ  ಕೆಳಗೆ ಇಳಿದು  ಸ್ವಲ್ಪ ದೂರ ತಳ್ಳಿ..  ಎಂಜಿನ್ ಆಫ್ ಆಗಿದೆInnocent

ಲೇಖಕರು

hs pavithra

nanage kannada sahityavendare thumba ista, adarallu jokes mattu hanigavana bahala ishta.

ಅನಿಸಿಕೆಗಳು

Mahadevaswamy t ಮಂಗಳ, 03/26/2013 - 09:14

chanagide kannada sahitya ista antira kannada abimana ege irali

ಗುರು ಶನಿ, 04/13/2013 - 20:46

ತುಂಬಾ ಸೊಗಸಾಗಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.