Skip to main content

ನಾಳೆಯ ಕೆಲಸವನ್ನು ಇಂದೇ ಮಾಡಿ

ಇಂದ hs pavithra
ಬರೆದಿದ್ದುFebruary 21, 2013
5ಅನಿಸಿಕೆಗಳು

ಸಂತಾ ; " ನಾಳೆಯ ಕೆಲಸವನ್ನು ಇಂದೇ ಮಾಡಿ ಎಂದು ಆಫೀಸಿನಲ್ಲಿ ಬೋರ್ಡ್ ಹಾಕಿದ್ದು ತಪ್ಪಾಯಿತು...."
ಬಂತಾ ; " ಯಾಕೆ? ಏನಾಯ್ತು..?"
ಸಂತಾ ; " ನಾಳೆ ಭಾನುವಾರದ ಬದಲಿಗೆ ಇಂದೇ ಎಲ್ಲರೂ ಆಫೀಸಿಗೆ ಬರದೆ ಮನೇಲಿ ಉಳಿದ್ಬಿಟ್ಟಿದ್ದಾರೆ..!

ಲೇಖಕರು

hs pavithra

nanage kannada sahityavendare thumba ista, adarallu jokes mattu hanigavana bahala ishta.

ಅನಿಸಿಕೆಗಳು

praveen.kulkarni ಶುಕ್ರ, 02/22/2013 - 20:36

Cool ಚೆನ್ನಾಗಿದೆ..

ದಿವಾಕರ ಕುಲಕರ್ಣಿ ಸೋಮ, 03/11/2013 - 00:29

ತುಂಬಾ ಚೆನ್ನಾಗಿದೆ.

veeresh.a ಭಾನು, 02/24/2013 - 19:15

ಹಾ ಹಾ ಹಾ ಹಾ ಹಾ

kiranbtv ಮಂಗಳ, 02/26/2013 - 13:54

ಸುಪರ್

sharanappa pujari ಭಾನು, 03/31/2013 - 09:49

ಚನ್ನಾಗಿದೆ``````````

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.