Skip to main content
  • ಪ್ರೀತಿ ಅ೦ದರೆ ಹೀಗೆನಾ.....?

ಮುಖ ನೋಡಿ ಹುಟ್ಟೋ ಪ್ರೀತಿ ನಿಜನಾ......?

ಮನಸ್ಸು  ನೋಡಿ ಹುಟ್ಟೋ ಪ್ರೀತಿ ನಿಜನಾ......?

ಆಥವಾ

ಮಾತಿಗೆ ಮರುಲಾಗೋ ಹುಡುಗಿಯರೇ ಜಾಸ್ತೀನಾ.....?

ಅ೦ದಕ್ಕೆ ಬೆರಗಾಗೋ ಹುಡುಗರೇ ಜಾಸ್ತೀನಾ.....?

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

PANDURANGA ACHARYA ಗುರು, 02/28/2013 - 15:34

ಪ್ರೀತಿ ಇನ್ಸ್ಟೆಂಟ್ ಕಾಫಿ ಅಲ್ಲ ನೋಡಿದ ತಕ್ಷಣ ಹುಟ್ಟೋಕೆ. ಮಾನಸನ್ನು ಹೇಗ್ರಿ ನೋಡೋದು? ಮಾತಿಗೆ ಮರುಳಗೋರು ಮೂರ್ಖರು ಮತ್ತು ಬೆರಗಗೋರು ಮುಟ್ಠಾಳರು. ಪ್ರೀತಿ ಅನ್ನೋದು ಯಾವುದೇ ಪ್ರತಿಫಲಪೇಕ್ಷೆಯಿಲ್ಲದೆ ಒಬ್ಬರು ಮತ್ತೊಬ್ಬರಲ್ಲಿ ತೋರುವ ಒಂದು ಅನುಭೂತಿ. ಸಹವಾಸದಿಂದ ಮತ್ತು ಸಲುಗೆಯಿಂದ ಬೆಳೆದು ಬರುವ ಒಂದು ಅಮೂಲ್ಯ ಭಾವಾನುಭೂತಿ.

Pushpa Shiggaon ಶನಿ, 09/14/2013 - 16:39

ಮುಖ ನೋಡಿ ಹುಟ್ಟೋದು ಪ್ರೀತಿಯಲ್ಲ ಅದು ಆಕರ್ಷಣೆ, ,  ಮನಸು ನೊಡಿದ ತಕ್ಷಣ ಕಾಣಲ್ಲ. . ಮಾತಿಗೆ ಮರುಳಾಗಬಹುದು ಆದ್ರೆ ಪ್ರೀತಿ ಹುಟ್ಟಲ್ಲ. .  ಅಂದಕ್ಕೆ ಬೆರಗಾಗೊ ಹುಡುಗರು 

ಜಾಸ್ತಿನೆ, ,  ಈಗಿನ ಕಾಲದಲ್ಲಿ ಅಂದಕ್ಕೆ ಬೆಲೆ ಕೊಡ್ತಾರೆ. . ನಿಜ ಸಹವಾಸದಿಂದ ಮತ್ತು ಸಲುಗೆಯಿಂದ ಬೆಳೆದು ಬರುವ ಒಂದು ಅಮೂಲ್ಯ ಭಾವನುಭೂತಿಯೇ ಪ್ರೀತಿ,

  • 923 views