Skip to main content

ಕ್ರಿಕೆಟ್ ಮ್ಯಾಚ್

ಇಂದ hs pavithra
ಬರೆದಿದ್ದುFebruary 11, 2013
2ಅನಿಸಿಕೆಗಳು

ಒಮ್ಮೆ ಸ್ವರ್ಗ ಮತ್ತು ನರಕ ಎರಡರ ಮಧ್ಯೆ ಕ್ರಿಕೆಟ್ ಮ್ಯಾಚ್ ಏರ್ಪಡಿಸಿದ್ದರು.
ಸ್ವರ್ಗದವರಿಗೆಲ್ಲಾ ಸಂತಸವೋ ಸಂತಸ!

ಅವರಲ್ಲೊಬ್ಬ " ಒಳ್ಳೆಯ ಆಟಗಾರರೆಲ್ಲಾ ಇರುವುದು
ಸ್ವರ್ಗದಲ್ಲೇ, ಆದ್ದರಿಂದ ಗೆಲುವು ನಮ್ಮದೇ!"ಅಂದ...

ಅದಕ್ಕೆ ನರಕವಾಸಿ "ಒಳ್ಳೆಯ ಆಟಗಾರರು
ನಮ್ಮಲ್ಲಿಲ್ಲ, ಅದು ನಿಜ, ಆದ್ರೆ ಖಂಡಿತಾ ನಾವು ಗೆಲ್ಲುತ್ತೇವೆ....

" ಅದು
ಹೇಗೆ??"

" ಹೇಗಂದ್ರೇ......ಅಂಪೈರ್ ಗಳು ಎಲ್ಲ ಇರುವುದು ನಮ್ಮಲ್ಲೇ..!"

ಲೇಖಕರು

hs pavithra

nanage kannada sahityavendare thumba ista, adarallu jokes mattu hanigavana bahala ishta.

ಅನಿಸಿಕೆಗಳು

praveen.kulkarni ಮಂಗಳ, 02/12/2013 - 15:37

ಚೆನ್ನಾಗಿದೆ Cool

SHASHIDHARA.CT ಧ, 02/20/2013 - 12:10

super

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.