ನನ್ನ ಕನಸಿನ ಹಾದಿಯಾ ಮೇಲೊಂದು ಕವನ
ಮಾನವೀಯತೆ ಮಾನವನ ಗುಣಾ ಅದು ಸಧಾ ನನ್ನ ಜೋತೆಗಿರಬೇಕು,ಇದು ನನ್ನತನ ಕೂಡ ಹೌದು.
ಹಾಗೆಯೆ ನನ್ನೂರು
ಗ್ರಾಮೀಣ ಪ್ರದೇಶ, ಇಲ್ಲಿ ಎಲ್ಲವು ಚೆಂದ ಆದರೆ ಇಂದು ನನ್ನೂರು ಗ್ರಾಮವಾಗಿ ಉಳಿದಿಲ್ಲಾ ಅದು ನಗರೀಕರಣದ ವಾಸ್ತವವಾಗಿ ಬದಲಾಗಿದೆ, ಆದರೂ ಅದು ಚಿಕ್ಕ ಗ್ರಾಮವಾಗಿದೆ ನೋಡಾಲು ಮಾತ್ರ, ಇಂತಹ ಗ್ರಾಮ ನನ್ನ ಹುಟ್ಟೂರು, ಸಿಂಪಲ್ಲಾಗಿ ಇರೋದು ನನ್ನ ಹವ್ಯಾಸ.
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ