ನಾನು ಬಿಸಿಲ ನಗರಿ ಗುಲಬರ್ಗಾದ ಚಿತ್ತಾಪುರದವನಾದರು ಎಲ್ಲರಿಗೂ ತಂಪೆರೆಯುವ ಸ್ವಭಾವದವನು.ಬರೆಯೋ ಹುಚ್ಚು ಹತ್ತಿ ಹತ್ತು ಹನ್ನೆರಡು ವರ್ಷವಾಯಿತು.ವಿಜಯ ಕರ್ನಾಟಕ ಹಾಗು ರಾಯಚೂರ ವಾಣಿ ಪತ್ರಿಕೆಯಲ್ಲಿ ನಾ ಬರೆದ ಕೆಲವು ಕವನಗಳು ಪ್ರಕಟವಾಗಿವೆ. ರಾಯಚೂರ ಆಕಾಶವಾಣಿಯಲ್ಲಿ ಹಲವು ಬಾರಿ ಕವನವಾಚನ,ನಾಟಕಗಳನ್ನು ಮಾಡಿದ್ದೇನೆ.ಹರಿದಾಸ ಹವ್ಯಾಸಿ ಕಲಾವಿದರ ನಾಟಕ ಸಂಘದವರಲ್ಲಿ ನಾನು ಒಬ್ಬ.ವಿಜಯದಾಸರು,ಗೋಪಾಲದಾಸರು,ಪ್ರಾಣೇಶದಾಸರು ಹೀಗೆ ಹಲವು ದಾಸರ ನಾಟಕಗಳನ್ನು ರಾಯಚೂರ ಜಿಲ್ಲೆಯ ಹಲವು ಕಡೆ ಮಾಡಿದ್ದೇವೆ.ಒಂದೆರಡು ಕನ್ನಡ ಆಲ್ಬಮ್ ಗೆ ಹಾಡು ಬರೆದಿದ್ದೇನೆ.
ತುಂಬಾ ಭಾವ ಜೀವಿ.ಕನಸುಗಳೆಂದರೆ ತುಂಬಾ ಪ್ರೀತಿ.ಕನ್ನಡವೆಂದರೆ ಅಚ್ಚುಮೆಚ್ಚು.ಆತ್ಮೀಯ ಸ್ನೇಹಿತರೊಂದಿಗೆ ಮಾತ್ರ ಜಾಸ್ತಿ ಮಾತಾಡ್ತೀನಿ,ಮಾತು ಕಮ್ಮಿ ಮೌನ ಜಾಸ್ತಿ.ದೇವರನ್ನು ಅತಿಯಾಗಿ ನಂಬುವೆ.ಮಳೆಹನಿ,ರಾತ್ರಿ .ಚುಕ್ಕಿಗಳು ನನಗೆ ಇಷ್ಟ .ನನಗೆ ಬರೆಯೋವಾಗ ಈ ಇರುಳು ತುಂಬಾ ಪ್ರಶಸ್ತವೆನಿಸುತ್ತದೆ.ಇನ್ನು ಚುಕ್ಕಿ ಎಂಬುದು ನನಗೆ ಅತಿ ಇಷ್ಟವಾದುದು.ಅದು ನನ್ನ ಹೆಸರಿನೊಂದಿಗೆ ಸದಾ ಇರಬೇಕು.ಪ್ರತಾಪ್ ಸಿಂಹ,ಸುಧಾ ಮೂರ್ತಿ,ಬರಗೂರು ಮುಂತಾದವರ ಬರವಣಿಗೆ ಇಷ್ಟ.ಯಾವುದೇ ಕವನ ಲೇಖನ ಇಷ್ಟವಾದಲ್ಲಿ ಅದನ್ನು ಮನಸಾರೆ ಹೊಗಳಲು ತುಂಬಾ ಇಷ್ಟ.ಇನ್ನೂ ನನ್ನ ಬಗ್ಗೆ ತಿಳಿದುಕೊಳ್ಳಲು ನನ್ನೊಂದಿಗೆ ಸ್ನೇಹಿತರಾಗಿ.ಜಗತ್ತಲ್ಲಿ ಸ್ನೇಹ ಎಂದೆಂದೂ ಅಮರ.......ನಿಮ್ಮ
..ಚುಕ್ಕಿ

ಅನಿಸಿಕೆಗಳು
nice one but no one is mine
nice one
but no one is mine sullu..yaraadru obru idde irtare..kavana chikkadaagi chokkavaagide!
ಧನ್ಯವಾದ ಸ್ಪೂರ್ತಿಯವರೇ.ಚಿಕ್ಕ
ಧನ್ಯವಾದ ಸ್ಪೂರ್ತಿಯವರೇ.ಚಿಕ್ಕ ಕವನ ಒದಿ ಪ್ರತಿಕ್ರಿಯಿಸಿದ್ದಕ್ಕೆ.ಇನ್ನೂ no one is mine ಎನ್ನುವುದು ನಂಬಿದ ಜೀವ ಕೈ ಬಿಟ್ಟು ಹೊದಾಗ ಹತಾಶೆಗೊಂಡ ಹುಡುಗನ ಭಾವನೆ.
ಸರಿ ಪ್ರವೀಣ್ ರವರೆ ಒಪ್ತೀನಿ.
ಸರಿ ಪ್ರವೀಣ್ ರವರೆ ಒಪ್ತೀನಿ..ನಾನ್ ಹೇಳಿದ್ದು ಆ ತರಹದ ಭಾವನೆ ಬೇಡ ಅ೦ತ!ಕೈ ಕೊಟ್ಮೇಲೆ ಆ ಜೀವ ನ೦ಬಿಕೆಗೆ ಅರ್ಹ ಅಲ್ಲ.ಉತ್ತರ ನೀಡಿದ್ದಕ್ಕೆ ಥ್ಯಾ೦ಕ್ಸ್
ಸ್ಪೂರ್ತಿಯವರೇ "ಕೈ ಕೊಟ್ಮೇಲೆ ಆ
ಸ್ಪೂರ್ತಿಯವರೇ "ಕೈ ಕೊಟ್ಮೇಲೆ ಆ ಜೀವ ನ೦ಬಿಕೆಗೆ ಅರ್ಹ ಅಲ್ಲ"..ಆದರೆ ಏನ್ಮಾಡ್ತಿರಾ ಹುಡುಗನಿಗೆ ಆ ಜೀವ ಇನ್ನೂ ನೆನಪಾಗಿ,ಕನಸಾಗಿ ಕಾಡುತ್ತಾ ಇದೆ.ಆ ತರಹದ ಭಾವನೆ ಬೇಡ ಆದರೆ
ಭಾವನೆಗಳ ಬಲೆಯಲ್ಲಿ ಹುಡುಗ ಸಿಲುಕಾಗಿದೆ,,ಆ ಜೀವ ಅದೆಲ್ಲೊ ಹಾಯಾಗಿದೆ.ಪ್ರತಿಕ್ರಿಯೆಗೆ ಧನ್ಯವಾದ .