ಕಟ್ಟೋಣ ಬನ್ನಿ ಸ್ನೇಹದ ಸೇತುವೆಯನ್ನ.......
ನುಡಿದರೆ ಮಾತು ಅದೇ ನಮ್ಮ ಸಂಪತ್ತು.,
ನಡೆದರೆ ದಾರಿ ಅದೇ ನಮ್ಮ ನಿಯ್ಯತ್ತು.,
ಸ್ನೇಹಕ್ಕೆ ಮಿಗಿಲಿಲ್ಲ., ಸ್ವಾರ್ಥಕ್ಕೆ ಕೊನೆಯಿಲ್ಲ.,
ಸ್ವಾರ್ಥ ಬಿಟ್ಟು ಸ್ನೇಹ ಮಾಡಿ ಕಟ್ಟೋಣ ಬನ್ನಿ ಸ್ನೇಹದ ಸೇತುವೆಯನ್ನ.......
ಸಾಲುಗಳು
- Add new comment
- 1294 views
ಅನಿಸಿಕೆಗಳು
ನಿಮ್ಮ ಕವನ ತುಂಬಾ ಚೆನ್ನಗದೆ
ನಿಮ್ಮ ಕವನ ತುಂಬಾ ಚೆನ್ನಗದೆ ಅಕ್ಕಾ
ಬದುಕು ಸಿಗುತ್ತೆ ,
ಬದುಕು ಸಿಗುತ್ತೆ , ದೈರ್ಯ
ಇರೋವರಿಗೆ
ಸಂತೋಷ
ಸಿಗುತ್ತೆ ,ಚಿಂತೆ ಇರದವರಿಗೆ.
ಪ್ರೀತಿ ಸಿಗುತ್ತೆ ,ಹೃದಯವಂತರಿಗೆ
ಆದರೆ
ಸ್ನೇಹ
.........
ಸ್ನೇಹ
ಸಿಗುತ್ತೆ ಪರಿಶುದ್ಧ ಮನಸ್ಸು ಇರುವವರಿಗೆ.
ವಿಕ್ರಮ್ ದೆಸಾಯಿ
ಸಿಂಪಲ್ ಹುಡ್ಗ.