
ಓಲವು
ಓಲವು
ಉಮ್ಮಳಿಸಿ ಬರುವ
ನಿನ್ನ ನೆನಪಿಗೆ..
ಕಣ್ಮುಚ್ಚೋ ಕಾಲವನೇ
ಕಾಯುತ ಕನಸಾಗಿ ಬರುವ
ನಿನ್ನ ಮುಖಪುಟಕೆ
ಎನೆಂದು ಹೆಸರಿಡಲಿ..?
ಓಲವೆಂದು ಹೆಸರಿಡಲೇ ಗೆಳತಿ...
ಓಲವೆಂದು ಹೆಸರಿಡಲು
ಹೆಣಗುತಿರುವ
ಈ ಜೀವದ ಪರಿಸ್ಥಿತಿ
ಹೇಳತೀರದು..
ಈ ಭಾವದ ಮನಸ್ಥಿತಿ
ನೀಡೋ ಖುಷಿಯ ಪರಿಗೆ
ಈ ಜೀವ ಹೇಗೆ ಸೋಲದೇ
ಇರದು ಗೆಳತಿ...?
ಆತ್ಮೀಯವಾಗಿ,
ಜಗನ್ನಾಥ ಆರ್.ಎನ್
ಸಾಲುಗಳು
- Add new comment
- 698 views
ಅನಿಸಿಕೆಗಳು
ಈ ಕವನ ನನಗೆಪುನೀತ್ ಅವರ ಚಿತ್ರದ
ಈ ಹಾಡು ನೆನಪಿಸಿತು.....
ಏನೆಂದು ಹೆಸರಿಡಲಿ ? ಈ ಚೆಂದ ಅನುಭವಕೆ...
ಇದರ ಬಗ್ಗೆ ಹೇಳಬೇಕೆಂದರೆ
ಅವರವರ ಭಾವಕ್ಕೆ...!!
ಶುಭವಾಗಲಿ..
ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
\|/
ಈ ಕವನ ನನಗೆ