Skip to main content

ಸಂಗೀತ ವಾದ್ಯ

ಇಂದ ಚಂದ್ರ
ಬರೆದಿದ್ದುDecember 11, 2012
noಅನಿಸಿಕೆ

ಒಮ್ಮೆ ಸಂಗೀತದ ಟೀಚರ್ ಕೇಳಿದ್ರು : "ನಿಮಗೆ ಯಾವ ಸಂಗೀತ ವಾದ್ಯ ಅಚ್ಚು ಮೆಚ್ಚು" ?
ಅದಕ್ಕೆ ಶಿಷ್ಯನೊಬ್ಬನ ಜಾಣತನದ ಉತ್ತರ ಹೀಗಿತ್ತು :
" ಕೊನೆಯ ಕ್ಲಾಸಿನ ಸ್ಕೂಲ್ ಬೆಲ್ " !!!

-----------------------------------------

ಹೆಡ್ ಲೈಟ್ ಇಲ್ಲದೇ ಗಾಡಿ ಓಡಿಸುತ್ತಿದ್ದ ಗುಂಡನನ್ನು ಪೋಲೀಸರು ತಡೆದರು.
"ಏನಪ್ಪಾ.... ಹೆಡ್ ಲೈಟ್ ಹಾಕಿಲ್ಲ ?"
ಗುಂಡ : ಇಷ್ಟು ಒಳ್ಳೇ ಬೆಳದಿಂಗಳಿವೆ. ಯಾಕ್ಸಾರ್ ಹೆಡ್ ಲೈಟು ?
ಪೋಲೀಸರು ಗುಂಡನ್ ಬೈಕ್‌ನ ಎರಡೂ ಚಕ್ರದ ಗಾಳಿ ತೆಗೆದರು.
"ಸರಿ ಹೋಗಪ್ಪಾ..... ಸುತ್ತ ಮುತ್ತ ಒಳ್ಳೇ ಗಾಳಿ ಇದೆ.... ಚಕ್ರದಲ್ಲಿ ಯಾಕೆ ಗಾಳಿ..." ಎಂದರು !

ಲೇಖಕರು

ಚಂದ್ರ

ಕಲ್ಪನೆ

Mobile no 9880893333
E mail :chandru60500@gmail.com
Simple cool man

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.