
ನೀನು ಮತ್ತು ನೋವು
ನೀ ಬಿಟ್ಟಿರುವ ಈ ನನ್ನ ಜೀವ ಅದೆಷ್ಷ್ಟು ದಿನ ಜೀವಿಸುವುದು
ನೀ ಕೊಟ್ಟಿರುವ ನೋವಿನೊಂದಿಗೆ ಮಣ್ಣಲ್ಲಿ ಮಣ್ಣಾಗುವುದು ಒಂದಿನ
ಹಣ್ಣಾದ ಎಲೆ ತನ್ನ ಮರವನ್ನ ಅದೆಷ್ಟು ದಿನ ಅಂಟಿಕೊಂಡಿರುವುದು
ತಂಪಾದ ಗಾಳಿಯ ನೆಪ ಸಾಕು ಮಣ್ಣಲ್ಲಿ ಮಣ್ಣಾಗುವುದು ಒಂದಿನ
ಸಾಲುಗಳು
- Add new comment
- 557 views
ಅನಿಸಿಕೆಗಳು
ತುಂಬಾ ಚೀನ್ನಾಗಿದೆ....mm shaik
ತುಂಬಾ ಚೀನ್ನಾಗಿದೆ....mm shaik
dhanyavaadagalu..
dhanyavaadagalu..