
ಹೊಸ ವಿಸ್ಮಯ ನಿಮ್ಮ ಮುಂದೆ
ನಮಸ್ಕಾರ,ಕೊಟ್ಟ ಮಾತಿನಂತೆ ಹೊಸ ವಿಸ್ಮಯ ನಿಮ್ಮ ಮುಂದೆ ಇದೆ. ಇನ್ನೂ ಹಲವು ಬದಲಾವಣೆ ಬಾಕಿ ಇದೆ. ಅವು ಮುಂದುವರಿಯುವದು. ನಿಮ್ಮ ಸಲಹೆಗೆ ಸದಾ ಸ್ವಾಗತ.ಸೂಚನೆ ಈಗ ಸದ್ಯಕ್ಕೆ ನಿಮ್ಮ ಲೇಖನ ನಿಮ್ಮ ಪ್ರಾಪೈಲ್ ಮಟ್ಟದಲ್ಲಿ ಮಾತ್ರ ಇದೆ. ಕ್ರಮೇಣ ಎಲ್ಲ ೭೫೦೦ ಲೇಖನಗಳು ವಿಸ್ಮಯ ನಗರಿಯ ಮಟ್ಟದಲ್ಲಿ ಲಭ್ಯವಾಗುತ್ತದೆ. ಈ ಲೇಖನ ವರ್ಗೀಕರಣ ಕಾರ್ಯ ನಡೆಯುತ್ತಿದೆ.ಹೊಸ ವಿಸ್ಮಯ ಹಲವು ಸೌಲಭ್ಯ ಹೊಂದಿದೆ
- ಐಪ್ಯಾಡ್, ಐ ಫೋನ್ ಸಪೋರ್ಟ್
- ಪ್ರತಿ ಲೇಖನಕ್ಕೆ ೧೦ ಚಿತ್ರಗಳವರೆಗೆ ಸೇರಿಸಲು ಅವಕಾಶ.
- ರಿಸ್ಪಾನ್ಸಿವ್ ವಿನ್ಯಾಸ, ನಿಮ್ಮ ಮಾನಿಟರ್ ಅಳತೆಗೆ ಅನುಗುಣವಾಗಿ ವಿಸ್ಮಯ ಬದಲಾಗುತ್ತದೆ
- ಇನ್ನೂ ಶಕ್ತಿಶಾಲಿ ಸರ್ವರ್
- ಸುಧಾರಿತ ಸಾಫ್ಟವೇರ್
- ಹೊಸ ಲೇಖನ ವರ್ಗೀಕರಣ ಕ್ರಮ
- ಓದಲು ಅನುಕೂಲವಾಗುವಂತಹ ಸುಂದರ ಟೈಫಾಗ್ರಾಫಿ
- ಇನ್ನೂ ಹಲವು ಹೊಸ ಸೌಲಭ್ಯಗಳೊಂದಿಗೆ
ಈ ತಾಣ ಸುಧಾರಿಸುವಾಗ ನನ್ನಿಂದ ತಿಳಿದೋ ತಿಳಿಯದೆಯೋ ತಪ್ಪಾಗಿದ್ದಲ್ಲಿ ಕ್ಷಮಿಸಿ ವಿಸ್ಮಯ ನಗರಿಗೆ ಎಂದಿನಂತೆ ಬೆಂಬಲ ನೀಡಿ ಎಂದು ಕೋರುವ--ರಾಜೇಶ ಹೆಗಡೆ
ಸಾಲುಗಳು
- Add new comment
- 903 views
ಅನಿಸಿಕೆಗಳು
ಆತ್ಮಿಯರೆ ವಿಸ್ಮಯನಗರಿ ಬದಲಾವಣೆ
ಆತ್ಮಿಯರೆ ವಿಸ್ಮಯನಗರಿ ಬದಲಾವಣೆ ಇಷ್ಟವಾಯಿತು ನಾನು ಮೊದಲು ಈ ಯುನಿಕೋಡ್ ಬಗ್ಗೆ ಪರಿಚಯವಿರಲ್ಲಾ ಅಂದು ಕೆಲವು ಬರಹಗಳು ತಪ್ಪಾಗಿ ಮೂಡಿಬಂದಿವೆ ಅವುಗಳನ್ನು ಬದಲಿಮಾಡುವ ಬಗೆ ಹೇಗೆ ತಿಳಿಸಿರಿ ಮತ್ತು ನನ್ನ ಈಗಿನ ಯುನಿಕೋಡ್ ಬರವಣಿಗೆಯು ಸರಿಯಾಗಿ ಕಾಣುತ್ತಿಲ್ಲಾ ನನಗೆ ಸಾಹಾಯ ಮಾಡಿ