ಸೂಚನೆಃ ನಿಮ್ಮ ವಿಸ್ಮಯ ನಗರಿ ಬದಲಾಗಲಿದೆ
ನಮಸ್ಕಾರ ವಿಸ್ಮಯ ಪ್ರಜೆಗಳೇ ಹಾಗೂ ಅನಾಮಿಕ ಓದುಗ ಬಂಧುಗಳೇ,
ನಿಮ್ಮ ಅಚ್ಚು ಮೆಚ್ಚಿನ ವಿಸ್ಮಯ ನಗರಿ ತಾಣದ ರೂಪ ಹಾಗೂ ಸಾಫ್ಟವೇರ್ ಈ ವಾರ ಬದಲಾಗಲಿದೆ. ಕಳೆದ ಹಲವಾರು ತಿಂಗಳಿಂದ ರೂಪುರೇಷೆ, ವಿನ್ಯಾಸ, ನಿರ್ಮಾಣ ಹಂತದಲ್ಲಿದ್ದ ಹೊಸ ವಿಸ್ಮಯ ನಗರಿ ನಿಮ್ಮ ಮುಂದೆ ಬರಲಿದೆ. ಈಗಿರುವ ಎಲ್ಲ ವಿಸ್ಮಯ ಪ್ರಜೆಗಳು, ಲೇಖನಗಳು ಅದರಲ್ಲೂ ಮುಂದುವರೆಯುವರು.
ಹೆಚ್ಚಿನ ವೇಗ, ಎಚ್ ಟಿ ಎಂ ಎಲ್ 5 ಸೌಲಭ್ಯ, ಐ ಫೋನು, ಐ ಪ್ಯಾಡ್ ಬೆಂಬಲ, ಇನ್ನೂ ಸರಳ ಬಳಕೆಯ ವಿಧಾನ, ಮೊಬೈಲುಗಳಲ್ಲಿ ಓದಲು ಸಹಾಯ ವಾಗುವಂತೆ ರಿಸ್ಪಾನ್ಸಿವ್ ವಿನ್ಯಾಸ ಹೀಗೆ ಹತ್ತು ಹಲವು ಸೌಲಭ್ಯ ನಿಮ್ಮದಾಗಲಿದೆ. ಹಿಂದಿನ ಎಲ್ಲ ವಿಸ್ಮಯ ದಂತೆ ಇದೂ ಕೂಡಾ ನಿಮಗೆ ಇಷ್ಟ ಆಗುವದು ಎಂಬುದು ನಮ್ಮ ನಂಬಿಕೆ.
ನಿಮ್ಮ ಬೆಂಬಲ ವಿಸ್ಮಯ ನಗರಿಗೆ ಹೀಗೆ ಇರಲಿ.
ಸಾಲುಗಳು
- 359 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ