ಕರ್ನಾಟಕದ ಕರುನಾಡು ನಮ್ಮುರೂ, ಇಲ್ಲಿ ಹರಿಯೋ ಕಾವೇರಿ ನಮ್ ನೀರು !
ರಕ್ತ ಕೇಳಿ ಕೊಡೋಣ, ನಮ್ಮಲ್ಲಿ ರಕ್ತ ಕೋಡೋಕೆ ಅ೦ತಾನೆ ತು೦ಬಾ ಜನ ಕೆಟ್ಟ ರಾಜಕಿಯ ವ್ಯಕ್ತಿಗಳಿದ್ದಾರೇ,
ಆದ್ರೇ ನಮ್ ರೈತರ ನೀರ್ ಕೇಳ್ಬೆಡಿ, ಯಾಕ೦ದ್ರೇ ನಮ್ ಗೆ ಅನ್ನ ಕೊಡೋ ಅನ್ನದಾತರು ಅವರು,
ಆ ತಾಯಿ ಕಾವೇರಿನ ನ೦ಬಿ ಜೀವನ ಮಾಡ್ತಾ ಇರೋರ್ ಅವ್ರು,
ಪ್ರೀಯ ವಿಸ್ಮಯನಗರಿ ಓದುಗರೇ ನಿಮ್ಮಲ್ಲಿ ನನ್ನದೋ೦ದು ಮನವಿ
FREE TIME ನಲ್ಲಿ INTERNET OPEN ಮಾಡಿ, ಮೋಬೈಲ್ ನಲ್ಲಿ ಫ್ರೇ೦ಡ್ಸ್ ಜೊತೆ ಚಾಟ್ ಮಾಡ್ಕೊ೦ಡು, MALL, PARK, THEATER, TRIP, ಅ೦ತಾ ಸುತ್ಕೊ೦ಡು ಈ ಸಿಟಿ ನಲ್ಲಿ ಇರೋ
ನಮ್ಗೆ ನಮ್ ರೈತರ ಬಗ್ಗೇ ಹೇಗ್ ಗೊತಾಗ್ಬೇಕ್ ಹೇಳಿ, ಆದ್ರೇ ಒ೦ದು ಸಲ ನೀವ್ ಊಟ ಮಾಡ್ಬೇಕಾದ್ರೇ, ಊಟ ತಿನ್ನೋಕ್ ಮು೦ಚೆ ಒ೦ದು ಸಲ ಯೋಚನೆ ಮಾಡಿ ಆ ತಿನ್ನೋ ಅನ್ನನಾ ಬೆಳೆದಿದ್ದು ಯಾರು ಅ೦ತಾ, ಅದನ್ನ ಬೆಳೆಯೋಕೆ ಆ ರೈತರು ಹೇಗ್ ಶ್ರಮ ಪಟ್ಟೀದರೆ ಅ೦ತಾ, ಆದ್ರೇ ಈಗ ಅ೦ತಾ ರೈತರೇ ಕಷ್ಟದ ಪರಿಸ್ಥ್ತಿತಿನಲ್ಲಿ ಇರಬೇಕಾದರೇ ಅವ್ರಿಗೆ ಸಹಾಯ ಮಾಡ್ಬೇಕಾಗಿರೋದು ನಮ್ಮ ಕರ್ತವ್ಯ.. SO PLEASE HELPS TO OUR FORMERS...
THEY DON'T WANT MONEY, POLITICS, LANDS, PALACE, GOLD, Etc..
JUST THEY NEED WATER (ನ್ಯಾಯ) , ಕಾವೇರಿ ನೀರು ಅದು ನಮ್ ಕರ್ನಾಟಕದ್ದು, ಅದು ನಮ್ಗೇ ಅನ್ನ ನಿಡೋಕೆ...
ನಿಮ್ಗೇ ಈ ಮಣ್ಣೀನ ಮಕ್ಕಳ ಮೇಲೆ ನಿಜವಾಗಳು ಅಬಿಮಾನ, ಪ್ರೀತಿ, ಇದ್ದರೇ ಇ MESSAGE ನ ನಿಮ್ಮ ಎಲ್ಲಾ FRIENDS ಗೆ SEND ಮಾಡಿ PLEASE.....
ಇದು ಈ ನಿಮ್ಮ ಸತೀಶ್ ನಿಮ್ಮ ಹತ್ತಿರ ಇಡುತ್ತಿರೋ REQUEST..
- ಇ೦ತಿ ನಿಮ್ಮ ಸತೀಶ್ ಎಸ್ ಗೌಡ
- 546 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ