ಸೊಳ್ಳೆ
ಗುಂಡ: ಯಾಕೋ ಸ್ಕೂಲಿನಿಂದ ಬೇಗ ಬಂದೆ?
ಮರಿಗುಂಡ: ಒಂದು ಸೊಳ್ಳೆಯನ್ನು ಕೊಂದಿದ್ದಕ್ಕೆ ನನ್ನನ್ನು ಮನೆಗೆ ಕಳುಹಿಸಿದ್ರು ಅಪ್ಪಾ..
ಗುಂಡ: ಹೌದಾ? ಸೊಳ್ಳೆ ಎಲ್ಲಿತ್ತು?
ಮರಿಗುಂಡ: ಟೀಚರ್ ಮುಖದ ಮೇಲೆ..!!
ಲೇಖನದ ಬಗೆ
ಸಾಲುಗಳು
- Add new comment
- 961 views
ಗುಂಡ: ಯಾಕೋ ಸ್ಕೂಲಿನಿಂದ ಬೇಗ ಬಂದೆ?
ಮರಿಗುಂಡ: ಒಂದು ಸೊಳ್ಳೆಯನ್ನು ಕೊಂದಿದ್ದಕ್ಕೆ ನನ್ನನ್ನು ಮನೆಗೆ ಕಳುಹಿಸಿದ್ರು ಅಪ್ಪಾ..
ಗುಂಡ: ಹೌದಾ? ಸೊಳ್ಳೆ ಎಲ್ಲಿತ್ತು?
ಮರಿಗುಂಡ: ಟೀಚರ್ ಮುಖದ ಮೇಲೆ..!!
ಅನಿಸಿಕೆಗಳು
ಚಂದ ಅದ ಬಿಡ್ರಿ ಜೊಕ್
ಚಂದ ಅದ ಬಿಡ್ರಿ ಜೊಕ್