Skip to main content

ಅಂತೂ ಗಣೇಶ್ ಅಭಿನಯದ ಯೋಗರಾಜ ಬಟ್ಟರ ನಿರ್ದೇಶನದ ಚಿತ್ರ ಗಾಳಿಪಟ ಬಿಡುಗಡೆ ಆಗಿದೆ. ನೀವು ನೋಡುತ್ತೀರಾ? ನೋಡಲಿದ್ದೀರಾ? ನಿಮಗೆ ಈ ಚಿತ್ರ ಇಷ್ಟ ಆಯ್ತಾ?

ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

chetanbs ಭಾನು, 01/20/2008 - 22:31
ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/21/2008 - 22:38

ಗಾಳಿಪಟ ಚಿತ್ರ ನೋಡಿದೆ. ತುಂಬಾ ಚೆನ್ನಾಗಿದೆ. ಒಂದು ಒಳ್ಳೆಯ ಕನ್ನಡ ಚಿತ್ರ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/31/2008 - 10:15

cinema barie bore
mungaaru male was superb

ಕರ್ಣ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/22/2008 - 12:54

ನಾನು ’ಗಾಳಿಪಟ’ ಚಿತ್ರ ವಿಮರ್ಶೆಯನ್ನು ಈಗಾಗಲೆ ನನ್ನ ಬ್ಲಾಗ್ ನಲ್ಲಿ ಬರೆದಿರುವೆ, ಇನ್ನೊಂದು ಸಲ ಬರೆಯುವದು ಸ್ವಲ್ಪ ಕಷ್ಟ ಆದ್ದರಿಂದ ಲಿಂಕ್ ಕೊಡ್ತಾ ಇದ್ದಿನಿ.
http://karnanamaatu.blogspot.com/2008/01/blog-post.html

-ಕರ್ಣ

Raghu Bangalore (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/30/2008 - 21:59

Yograj bhat seems to bring in rain(in an)y movie... ending too pale and un-natural (hence called as cinema). songs very good, daughters have done a decent job. Rajesh krishnan should be amazed while dancing to somebody else's voice.Poor guy, an excellent singer who cant find songs. Ganesh has improved from mungaru male as an actor, way to go while doing romantic and emotional scenes. Kodchadri is too good and Rathnavelu has done the magic with camera again. Harikrishna has scored more points on the music front.

  • 1971 views