Skip to main content

ಥೇಟ್ ನಿಮ್ಮ ಹಾಗೇ

ಬರೆದಿದ್ದುJuly 18, 2012
noಅನಿಸಿಕೆ

        ಥೇಟ್ ನಿಮ್ಮ ಹಾಗೇ


ಥೇಟ್ ನಿಮ್ಮ ಹಾಗೇ ಎಂದು


ಹೇಳುತ್ತಾರೆ ಆಸ್ಪತ್ರೆಯಲ್ಲಿ ಮಗುವಾದಾಗ


ಹಾಗೇ ಹೇಳುವುದು ಲೋಕಾರೂಢಿ


ಅದನ್ನು ಹೆಚ್ಚಾಗಿ ಹಚ್ಚಿಕೊಳ್ಳಬೇಡಿ


ಅದರ ಬಗ್ಗೆ ತಲೆ ಹೆಚ್ಚು ಕೆಡಿಸಿಕೊಳ್ಳಬೇಡಿ


ಆ ವಿಷಯದ ಬಗ್ಗೆ ಯೋಚಿಸಬೇಡಿ


ಮನಸ್ಸಿನಲ್ಲಿ ಕೊರಗಿ ಚಿಂತಿಸಬೇಡಿ


ಆ ಸಂಗತಿಯನ್ನು ಆಸ್ಪತ್ರೆಯಲ್ಲೇ ಮರೆತುಬಿಡಿ


ರಾತ್ರಿಯಿಡಿ ನಿದ್ದೆ ಬಿಟ್ಟು ಕೊರಗಬೇಡಿ


ಅದರ ಬಗ್ಗೆ ಜ್ಯೋತಿಷ್ಯ ಕೇಳಬೇಡಿ


                     *ರವಿಚಂದ್ರವಂಶ್*


 

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.