ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!
ಧನ್ಯವಾದಗಳು ಸನ್ಗಮಿತ್ರಾ ಡಿಗ್ಗಿ ಅವರೇ ಚಿತ್ರಗಲನ್ನು ನೋಡಿ ಕಾಮೆಂಟ್ಸ್ ಕೊಟ್ಟಿದ್ದಕ್ಕೆ. ಹೌದು ನೀವು ಕಾಶ್ಮೀರದ ಎಲ್ಲರೂ ಉಗ್ರರೇ ಎಂಬ ಲೇಖನ ಓದಿದ್ದೀರೊ ಇಲ್ಲವೋ...? ಓದಿಲ್ಲವಾದಲ್ಲಿ ಒಮ್ಮೆ ಓದಿ ತಮ್ಮ ಅಭಿಪ್ರಾಯಗಲಳನ್ನು ತಿಳಿಸಿ. ಆ ಲೇಖನದಲ್ಲಿ ಈ ಎಲ್ಲಾ ಚಿತ್ರಗಳನ್ನೂ ಪ್ರಕಟಿಸಿದ್ದೆ ಆದರೆ ಈ ತಾಣ ಹೊಸ ರೂಪ ಪಡೆಯುವಾಗ ಆ ಚಿತ್ರಗಳೆಲ್ಲಾ ಲೇಖನದಲ್ಲಿ ಮಾಯವಾಗಿವೆ... ಸಮಯ ಸಿಕ್ಕಾಗ ಮತ್ತೆ ಜೋಡಿಸುವೆ. ಶುಭವಾಗಲಿ. -ತ್ರಿನೇತ್ರ.

ಅನಿಸಿಕೆಗಳು
ಸರ್ ನೀವು ಅಪ್ಪಟ ಕಲೆ ಅಲ್ಲಲ್ಲ
ಸರ್ ನೀವು ಅಪ್ಪಟ ಕಲೆ ಅಲ್ಲಲ್ಲ ಕಲಾ ರಸಿಕರು...??
ಧನ್ಯವಾದಗಳು ಸನ್ಗಮಿತ್ರಾ ಡಿಗ್ಗಿ