Forums
ಜಗನ್ ಮೋಹನ್ ಜೆಲ್ ನಲ್ಲಿ ಇದ್ದು ಜಯಾ ಗಳಿಸಿದ ಇದಕ್ಕೆ ಯಾರು ಹೊಣೆ
ಕೆ.ಎಂ.ವಿಶ್ವ.....
ಅನಿಸಿಕೆಗಳು
ಚಮಚಾಗಳು....!
ಇಂತಹಾ ಹಣ ಬಲವುಳ್ಳ ರಾಜಕಾರಣಿಗಳು ಕಳ್ಳ ಕಾಕರೇ ಆಗಿರಲಿ ಸುಳ್ಳು ಮೋಸಗಾರರೇ ಆಗಿರಲಿ ರೌಡಿ ಲಫಂಗರೇ ಆಗಿರಲಿ, ಕೋಟಿಗಟ್ಟಲೆ ಜನಸಾಮಾನ್ಯರ ಆಸ್ತಿ ಮತ್ತು ದೇಶದ ಸಂಪತ್ತು ಕೊಳ್ಳೆಹೊಡೆದು ತಮ್ಮ ಡೊಳ್ಳು ತುಂಬಿಸಿಕೊಳ್ಳುತ್ತಾ ಅವರು ಚೆಲ್ಲುವ ಅಳಿದುಳಿದ ಪುಡಿಗಾಸಿಗಾಗಿ ಆಸೆಪಟ್ಟು ಅವರ ಎಕ್ಕಡ ನೆಕ್ಕುವ ಬುದ್ಧಿಯುಳ್ಳ ಚಮಚಾಗಳು ಹಾಗೂ ಅವರು ಪ್ರಚಾರ ಮಾಡುವುದನ್ನೇ ಸಥ್ಯ ಎಂದು ಕಣ್ಣು ಮುಚ್ಚಿ ನಂಬಿ ಓಟು ಹಾಕುವ ಮುಗ್ಧ ಜನಗಳೇ ಹೊಣೆ....!

ಮತದಾರರೇ ಹೊಣೆ. ಕಸಬ್‌ಗೆ ಅವಕಾಶ
ಮತದಾರರೇ ಹೊಣೆ. ಕಸಬ್‌ಗೆ ಅವಕಾಶ ದೊರೆತರೆ, ಅವನು ಚುನಾವಣೆಗೆ ನಿಂತು ಹಣ ಚೆಲ್ಲಿದರೆ ಅವನನ್ನು ಗೆಲ್ಲಿಸುತ್ತಾರೆ ಜನ.

- 602 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ