ಪ್ರೀತಿ ಎಷ್ಟು ವಿಚಿತ್ರ ಅಲ್ವ
ಪ್ರೀತಿ
ಇ ವರ್ಲ್ಡ್ ಕೇಳೋಕೆ ಎಷ್ಟು ಚೆನಾಗಿದೆ ಅಲ್ವ ?
ಹಾಗಂದ್ರೆ ಏನು?
ಯಾವುದಕ್ಕೆ ಲವ್ ಅನುತಾರೆ?
ಒಬ್ಬರನೊಬ್ಬರು ಇಷ್ಟ ಪಡೋದು ಪ್ರೀತಿನ?
ಕಷ್ಟ ಸುಕ್ಖ ಹಂಚ್ಕೊಳೋದು ಪ್ರೀತಿನ?
ನೀನಿಲ್ಲದೆ ಹೋದ್ರೆ ಸತ್ಹೊಗ್ತ್ಹಿನಿ ಅನ್ನೋದು ಪ್ರೀತಿನ ?
ಸಿಗದೇ ಹೋದರು ಪರವಾಗಿಲ ಚೆನಗಿರು ಅನೋದು ಪ್ರೀತಿನ ?
ಇನ್ನೊಬ್ಬರಿಗೊಸ್ಕ್ರ ತ್ಯಾಗ ಮಾಡೋದು ಪ್ರೀತಿನ ?
ದೂರ ಇದ್ದು ಇಷ್ಟ ಪಡೋದು ಪ್ರೀತಿನ ?
ಯಾವ್ದು ಪ್ರೀತಿ ??? ಯಾರಿಗೂ ಗೊತ್ತಿಲ್ಲ ?
ಅದ್ರು ಪ್ರೀತಿ ಮಾಡ್ತಾರೆ .. ಅವರವರು ಪ್ರೀತ್ಸೋ ರಿತಿನೆ ಪ್ರೀತಿ ಅಂದ್ಕೊಳ್ತಾರೆ
ಏನೆ ಅದ್ರು ಪ್ರೀತಿ ಪ್ರಿತಿನೆ ?
ಚೆನಗಿದ್ರೆ ಮಾತ್ರ ಇಲಾಂದ್ರೆ ?
ಪ್ರೀತಿ ಏನ್ ಬೇಕಾದರು ಮಡ್ಸುತೆ, ಒಳ್ಳೆವರು ಕೆಟ್ಟರು ಆಗ್ತಾರೆ
ಕೆಟ್ಟರು ಒಳ್ಳೆವರು ಆಗ್ತಾರೆ
ಪ್ರೀತಿ ಎಷ್ಟು ವಿಚಿತ್ರ ಅಲ್ವ
ಸಾಲುಗಳು
- Add new comment
- 513 views
ಅನಿಸಿಕೆಗಳು
howdu loki prithi andre enu?
howdu loki prithi andre enu?