ಈ ಭೂಮಿಯ ಮೇಲೆ ನಿಮ್ಮ ಪ್ರಕಾರ ಹೆಚ್ಚು ಕಷ್ಟ ಪಡುವವರು ಹೆಂಗಸರೋ - ಗಂಡಸರೋ??????????
ಅನಿಸಿಕೆಗಳು
ಈ ಭೂಮಿಯ ಮೇಲೆ ನಿಮ್ಮ ಪ್ರಕಾರ ಹೆಚ್ಚು ಕಷ್ಟ ಪಡುವವರು ಹೆಂಗಸರೋ - ಗಂಡಸರೋ??
ಪಾವು ಅವರೇ ನನ್ನ ಪ್ರಕಾರ ಈ ಭೂಮಿ ಮೇಲೆ ಹೆಚ್ಚು ಕಡಿಮೆ ಕಷ್ಟಪಡೋರು ಅನ್ನೋ ವ್ಯತ್ಯಸನೇ ಇಲ್ಲರೀ. ಹುಟ್ಟಿದ ಮನುಷ್ಯ ಬದುಕಲೇ ಬೇಕು ಬದುಕೋದಕ್ಕಾಗಿ ಏನಾದ್ರೂ ಕೆಲಸ ಮಾಡಲೇ ಬೇಕು. ಇದ್ರಲ್ಲಿ ಹೆಚ್ಚು ಕಡಿಮೆ ಮಾತೇ ಇಲ್ಲ ಪ್ರತಿ ಕೆಲಸನೂ ಪ್ರತಿಯೊಬ್ಬರೂ ಮಾಡತರೆ ಆದರೆ ಕೊಲವೊಂದು ಪ್ರಕೃತಿದತ್ತವಾಗಿ ಬಂದಿರೋ ಬಳುವಳಿಗಳನ್ನ ಬಿಟ್ಟು.

ಹಾಯ್ ಹೇಮಾ ನೀವು ಹೇಳಿದ
ಹಾಯ್ ಹೇಮಾ ನೀವು ಹೇಳಿದ ಪ್ರಕೃತಿದತ್ತ ಬಳುವಳಿಗಳಲ್ಲೂ ಕಷ್ಟ ಅನುಭವಿಸಬೇಕಾಗುತ್ತದೆ. ಆದರೆ ಈ ಜಗತ್ತಿನಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚು ನೋವು ಪಡುವವರು ಇದು ನನ್ನ ಅಭಿಪ್ರಾಯ.
ನಿಮ್ಮ ಅನಿಸಿಕೆಗಳಿಗೆ ನನ್ನ ಧನ್ಯವಾದಗಳು

ಹೆಚ್ಚು ಕಷ್ಟ ಪಟ್ಟು ಕೆಲಸ
ಹೆಚ್ಚು ಕಷ್ಟ ಪಟ್ಟು ಕೆಲಸ ಮಾಡುವುದು ಒಂದು ಹವ್ಯಾಸ ಪಾವು ಅವರೇ ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ ನಾನು ದಿನದಲ್ಲಿ 15.00 ಗಂಟೆ
ದುಡಿಯುತ್ತೇನೆ. ಕೆಲವರಿಗೆ ಇದು ಕಷ್ಟ ಎಂದು ಕಾಣಬಹುದು. ಆದರೆ ಅಭ್ಯಾಸವಾದರೆ ಇದಕ್ಕಿಂತ
ಉತ್ತಮೆ ...ಎಷ್ಟೋ ಜನ ಏನೇನೋ ಮಾಡಿ , ಏನೇನೋ ಆಗಿ ಹೇಳದೆ ಕೇಳದೆ ಈ ಪ್ರಪಂಚವನ್ನು
ತ್ಯಜಿಸಿ ತಾನೂ ಮಾಡಿದ್ದು , ಸಂಪಾದಿಸಿದ್ದು ಎಲ್ಲವನ್ನೂ ಬಿಟ್ಟು ಹೋಗಿರ... ಸಾವಿಗಿಂತ ಸತ್ತವರ ಬಗ್ಗೆ ತುಂಬ ಹೆದರುವ ಜನ ಬದುಕಿದ್ದಾಗ ತಮಗೆ ಆಗದೇ ಇದ್ದವರು, ಅಥವಾ ತಮ್ಮನ್ನು ತುಂಬ ಇಷ್ಟ ಪಡುವವರು ಸತ್ತಮೇಲೆ ... ಸುಮ್ನೆ ಎಲ್ರಿಗೂ ಕಷ್ಟ' ಎಂಬುದು ಸರ್ವೇ ಸಾಧಾರಣವಾಗಿ ಎಲ್ಲರ ಬಾಯಲ್ಲಿ ಬರುವ ಮಾತು.
ಈ ಭೂಮಿಯ ಮೇಲೆ ನನ್ನ ಪ್ರಕಾರ ಹೆಚ್ಚು ಕಷ್ಟ ಪಡುವವರು ಹೆಂಗಸರೋ - ಗಂಡಸರೋ?? ನನ್ನಗೆ ಗೊತ್ತಿಲ್ಲ ನಿವು ತಿಳಿಸಿ ಪಾವು ಅವರೇ
ಹೆಚ್ಚು ಕಷ್ಟ ಪಟ್ಟು ಕೆಲಸ ಮಾಡುವುದು ಒಂದು ಹವ್ಯಾಸ ಪಾವು ಅವರೇ ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ ನಾನು ದಿನದಲ್ಲಿ 15.00 ಗಂಟೆ
ದುಡಿಯುತ್ತೇನೆ. ಕೆಲವರಿಗೆ ಇದು ಕಷ್ಟ ಎಂದು ಕಾಣಬಹುದು. ಆದರೆ ಅಭ್ಯಾಸವಾದರೆ ಇದಕ್ಕಿಂತ
ಉತ್ತಮೆ ...ಎಷ್ಟೋ ಜನ ಏನೇನೋ ಮಾಡಿ , ಏನೇನೋ ಆಗಿ ಹೇಳದೆ ಕೇಳದೆ ಈ ಪ್ರಪಂಚವನ್ನು
ತ್ಯಜಿಸಿ ತಾನೂ ಮಾಡಿದ್ದು , ಸಂಪಾದಿಸಿದ್ದು ಎಲ್ಲವನ್ನೂ ಬಿಟ್ಟು ಹೋಗಿರ... ಸಾವಿಗಿಂತ ಸತ್ತವರ ಬಗ್ಗೆ ತುಂಬ ಹೆದರುವ ಜನ ಬದುಕಿದ್ದಾಗ ತಮಗೆ ಆಗದೇ ಇದ್ದವರು, ಅಥವಾ ತಮ್ಮನ್ನು ತುಂಬ ಇಷ್ಟ ಪಡುವವರು ಸತ್ತಮೇಲೆ ... ಸುಮ್ನೆ ಎಲ್ರಿಗೂ ಕಷ್ಟ' ಎಂಬುದು ಸರ್ವೇ ಸಾಧಾರಣವಾಗಿ ಎಲ್ಲರ ಬಾಯಲ್ಲಿ ಬರುವ ಮಾತು.
ಹೆಚ್ಚು ಕಷ್ಟ ಪಡುವವರು ಹೆಂಗಸರೋ - ಗಂಡಸರೋ?????
ಪವಿತ್ರ ಅವ್ರೆ -
ಈ ಪ್ರಶ್ನೆಯನ್ನ ನೀವ್ ಯಾವ ಅರ್ಥದಲ್ಲಿ ಕೇಳಿದಿರಿ ? ಅಂತ ಗೊತ್ತಾಗಲಿಲ್ಲ ...!!
ಕಷ್ಟ ಓಕೆ
ಯಾವ ಕಷ್ಟ?
ಏನು ಕಷ್ಟ?
ನನ್ನ ಊಹೆ ಪ್ರಕಾರ ಕೆಲಸ ಕಾರ್ಯ ಇತ್ಯಾದಿ ಅನ್ಸುತ್ತೆ..!!
ಒಬ್ಬ ಹುಡುಗನಾಗಿ ನಾ ಕಂಡ ಕೇಳಿದ ಸನ್ನಿವೇಶಗಳು ಘಟನೆಗಳು ಇತ್ಯಾದಿಯಿಂದಾಗಿ ನನಗೆ
ಹೆಣ್ಣು ಮಕ್ಕಳೇ ಜಾಸ್ತಿ ಕಷ್ಟ ಪಡುವುದು ಎಂದೇ ಎನಿಸುತ್ತಿದೆ ..
ಇನ್ನು ಹೆರಿಗೆ ಸಂದರ್ಭದಲ್ಲಿ ಆಮೇಲೆ ಮಗು ಆರೈಕೆ ಜೊತೆಗೆ ಸಂಸಾರದ ಸರಾಗ ನಿರ್ವಹಣೆ , ಇತ್ಯಾದಿ ನೋಡಿದಾಗ ಹೆಣ್ಣಿನ ಕಷ್ಟ ದೊಡ್ಡದೇ..
ಆದರೆ ಅದೇ ಗಂಡು ವಿಷಯಕ್ಕೆ ಬಂದಾಗ ಅವರಿಗೂ ಕಷ್ಟ ಇಲ್ಲ ಅಂದಲ್ಲ, ಆಫೀಸಿನಲ್ಲಿ (ಕೆಲಸ ಮಾಡುತಿದ್ದಾರೆ) ಡೆಡ್ ಲೈನ್, ಕೆಲಸ ಒತ್ತಡ ಹಣ ಕಾಸು ವ್ಯವಸ್ತೆ(ಮನೆಗೆ) ಇತ್ಯಾದಿ ಕಷ್ಟಗಳೂ ಇರುವುವು.
ಆದರೂ ನನ್ನ ಯೋಚನಾ ಲಹರಿಯಲ್ಲಿ ಅನುಭವದಂತೆ
ಹೆಣ್ಣಿಗೆ ಕಷ್ಟ ಜಾಸ್ತಿಯೇ..
ಅದು ಹುಟ್ಟಿಂದ ಜೀವನದ ಕೊನೆಯ ಕ್ಷಣದವರೆಗೂ ಇರೋದೇ...
ಶುಭವಾಗಲಿ
ನನ್ನಿ
\|/

ಹಾಯ್ ವೆಂಕಟ್ ನೀವು ಹೇಳಿಹ ಹಾಗೇ ಈ
ಹಾಯ್ ವೆಂಕಟ್ ನೀವು ಹೇಳಿಹ ಹಾಗೇ ಈ ಜಗತ್ತಿನಲ್ಲಿ ಹೆಚ್ಚು ಕಷ್ಟ ಪಡುವವರು ಹೆಂಗಸರೇ.. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು..

ಹೆಣ್ಣಿಗೆ ಹೆಣ್ಣೇ ಶತ್ರು
ಹೆಣ್ಣಿಗೆ ಹೆಣ್ಣೇ ಶತ್ರು ಆಗಿರುವಾಗ್ ಕಷ್ಟ ಅವಳಿಗೆನೆ

ನನ್ನ ಪ್ರಕಾರ ಇಬ್ಬರಿಗೂ ಸಮಾನ
ನನ್ನ ಪ್ರಕಾರ ಇಬ್ಬರಿಗೂ ಸಮಾನ ರೀತಿಯಲ್ಲಿ ಕಷ್ಟಗಳಿವೆ............ ಮತ್ತು ಸುಖಗಳಿವೆ...............

- 1430 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ