ಅಪ್ಪ - ಅಮ್ಮನ ಪ್ರಕಾರ ಹುಡುಗ ಅಥವಾ ಹುಡುಗಿ ಲವ್ ಮಾಡಿ ಮ್ಯಾರೇಜ್ ಆದ್ರೇ ಅವರು ಹೇಳ್ತಾರೆ ನೀವು ಖಂಡಿತ ಸರ್ವನಾಶ ಆಗ್ತೀರಾ ಅಂತ, ಆ ಶಾಪದಿಂದ ಪ್ರೇಮಿಗಳು ನಾಶ ಆಗ್ತಾರೆ ಒಪ್ಪಿಕೊಳ್ಳೋಣ ಆದರೆ, ಅಪ್ಪ - ಅಮ್ಮ ನೇ ನೋಡಿ ಅರೆಂಜ್ ಮ್ಯಾರೇಜ್ ಮಾಡೀದ್ರು ಸಹ ಮೂರೇ ತಿಂಗಳಿಗೆ ಡೈವರ್ಸ್ ತೊಗೊಳ್ತೀರೋ ಜನ ಸಂಖ್ಯೆ ನೇ ಜಾಸ್ತೀ ಆಗ್ತೀದೆ. ಇದಕ್ಕೆ ಯಾರ ಶಾಪ ಇದೆ ಅಂದುಕೊಳ್ಳಬೇಕು.......................
ಅನಿಸಿಕೆಗಳು
ಪ್ರೇಮ ವಿವಾಹವೂ - ಹಿರಿಯರು ನಿಶ್ಚಯಿಸಿದ ವಿವಾಹ ಸಂಬಂಧಗಳೂ....??
ಮಧು ಅವ್ರೆ-
ಪ್ರೇಮ ವಿವಾಹವೂ -
ಹಿರಿಯರು ನಿಶ್ಚಯಿಸಿದ ವಿವಾಹ ಸಂಬಂಧಗಳೂ ನೀವ್ ಹೇಳಿದಂತೆ ಕೆಲವು ವಯುಕ್ತಿಕ ಭಿನ್ನಾಬಿಪ್ರಾಯಗಳು ಮತ್ತು ಹೊಂದಾಣಿಕೆ ಕೊರತೆಯಿಂದ ,ನಂಬಿಕೆ -ವಿಶ್ವಾಸದ ಬುನಾದಿ ಕುಸಿತದಿಂದ ಮುರಿದು ಹೋಗುವುವು...
ಹಾಗಂತ ಎರಡು ವಿಧಗಳಲ್ಲಿಯೂ ಎಸ್ಟೊಂದು ಜನರು ಒಂದಾಗಿ ಖುಷಿಯಿಂದ ಬದುಕುವವರೂ ಇರುವರು...
ಯಾವುದಕ್ಕೂ ಯಾವ್ಯ್ದೆ ಪಾಪದ-ಶಾಪದ ಕಾರಣವೂ ಇಲ್ಲ..
ಸತಿ-ಪತಿ ಒಂದಾಗಿ ಖುಷಿ-ಸುಖ ಶಾಂತಿ ನೆಮ್ಮದಿಯಿಂದ ಪರಸ್ಪರ ವಿಶ್ವಾಸ -ಸ್ನೇಹಾದರಗಳಿಂದ ಇದ್ದರೆ ಇದಾವ ಸಮಸ್ಯೆಯೂ ಬರದು...
ಶುಭವಾಗಲಿ..
ನನ್ನಿ
\|/

ವೆಂಕಟ್ ಅವರೇ,
ಹಾಗಾದರೆ ಲವ್ ಮ್ಯಾರೇಜ್ ಆದ್ರೆ ಜನ ಹಿಯಾಳಿಸಿ ನೋಡ್ತಾರೆ ಯಾಕೇ...........

ಪ್ರೀತಿ ಪ್ರೇಮದ ಬಗ್ಗೆ ಅದರ ಸಾಫಲ್ಯತೆ ಬಗ್ಗೆ ಅನುಮಾನ ಮಿಶ್ರಿತ ನೋಟ
ಪ್ರಾಮಾಣಿಕವಾಗಿ ಪ್ರೀತಿ ಮಾಡಿ, ಪ್ರೀತಿಸಿದವರನ್ನೇ ಮದುವೆ ಆದವರಿಗೆ ಗೊತ್ತಿರುವುದು ಅದರ ಮಹತ್ವ ....
.ಬೇರೇವ್ರ ಬಗ್ಗೆ ನಾವ್ ಯಾಕೆ ಯೋಚಿಸಿಡೋದು ಬಿಡಿ..!!
ಎಲ್ಲೋ ಕೆಲವೊಮ್ಮೆ ಪ್ರೀತಿಸಿದವರು ಭಿನಾಬಿಪ್ರಾಯ ಬಂದು ಪೋಷಕರ ಒತ್ತಡದಿಂದ ದೂರಾಗಿ ಬೇರೆವ್ರನ್ನ ಮದುವೆ ಆಗಿ, ಹೀಗೆ ಏನೇನೋ ಕಾರಣಗಳಿಂದಾಗಿ ಜನಕ್ಕೆ ಪ್ರೀತಿ ಪ್ರೇಮದ ಬಗೆ ಪ್ರೇಮ ಬಗ್ಗೆ ಅದರ ಸಾಫಲ್ಯತೆ ಬಗ್ಗೆ ಅನುಮಾನ ಮಿಶ್ರಿತ ನೋಟ ಇದೆ..!!!
ಆದರೆ ಎಲ್ಲಾ ಪ್ರೇಮ ಕಥೆಗಳು -ದುರಂತವಾಗಿಯೇ ಕೊನೆ ಆಗುವುದಿಲ್ಲ...
ಪ್ರೀತಿಯಲಿ ಪ್ರೇಮದಲ್ಲಿ ಯಶಸ್ವಿಯಾಗಿ ತಂದೆ ತಾ ಯಿ ಯರನ್ ಒಪ್ಪಿಸಿ /ಒಪ್ಪದೇ ಇದ್ದರೊ, ಸ್ನೇಹಿತರ ಸಹಕಾರದೊಂದಿಗೆ ಮದುವೆ ಆಗಿ ಚೆನ್ನಾಗಿ ಬಾಳುತ್ತಿರುವವರು ನಮ್ ಕಣ್ಣ ಮುಂದೆ ಇರುವರು..
ಆ ಜನ ಅಂದ್ರೆ ,(ನಮ್ಮನ್ನು ಬಿಟ್ಟು ಬೇರೆಯವರು) ಅವರ ಕೆಲವು ವಿಚಾರಗಳಲ್ಲಿ ನಾವು ಆ ಜನರಲಿ ಸೇರ್ವೆವು(ಆಗ ಅವರೂ ನಾವ್ ಸರಿ ಇಲ್ಲ ಅನ್ನುವರೆ!!) ..
ಆಗ ನಮ್ ವಿಚಾರ ಧಾರೆ ಹೇಳಿಕೆ ಅಭಿಪ್ರಾಯ ಅವರಿಗೆ ಸರಿ ಅನ್ನಿಸಿದಿರಬಹುದು..
ಇದೂ ಹಾಗೆಯೇ..
ಶುಭವಾಗಲಿ..
ನನ್ನಿ
\\//
ಪ್ರಾಮಾಣಿಕವಾಗಿ ಪ್ರೀತಿ ಮಾಡಿ, ಪ್ರೀತಿಸಿದವರನ್ನೇ ಮದುವೆ ಆದವರಿಗೆ ಗೊತ್ತಿರುವುದು ಅದರ ಮಹತ್ವ ....
.ಬೇರೇವ್ರ ಬಗ್ಗೆ ನಾವ್ ಯಾಕೆ ಯೋಚಿಸಿಡೋದು ಬಿಡಿ..!!
ಎಲ್ಲೋ ಕೆಲವೊಮ್ಮೆ ಪ್ರೀತಿಸಿದವರು ಭಿನಾಬಿಪ್ರಾಯ ಬಂದು ಪೋಷಕರ ಒತ್ತಡದಿಂದ ದೂರಾಗಿ ಬೇರೆವ್ರನ್ನ ಮದುವೆ ಆಗಿ, ಹೀಗೆ ಏನೇನೋ ಕಾರಣಗಳಿಂದಾಗಿ ಜನಕ್ಕೆ ಪ್ರೀತಿ ಪ್ರೇಮದ ಬಗೆ ಪ್ರೇಮ ಬಗ್ಗೆ ಅದರ ಸಾಫಲ್ಯತೆ ಬಗ್ಗೆ ಅನುಮಾನ ಮಿಶ್ರಿತ ನೋಟ ಇದೆ..!!!
ಆದರೆ ಎಲ್ಲಾ ಪ್ರೇಮ ಕಥೆಗಳು -ದುರಂತವಾಗಿಯೇ ಕೊನೆ ಆಗುವುದಿಲ್ಲ...
ಪ್ರೀತಿಯಲಿ ಪ್ರೇಮದಲ್ಲಿ ಯಶಸ್ವಿಯಾಗಿ ತಂದೆ ತಾ ಯಿ ಯರನ್ ಒಪ್ಪಿಸಿ /ಒಪ್ಪದೇ ಇದ್ದರೊ, ಸ್ನೇಹಿತರ ಸಹಕಾರದೊಂದಿಗೆ ಮದುವೆ ಆಗಿ ಚೆನ್ನಾಗಿ ಬಾಳುತ್ತಿರುವವರು ನಮ್ ಕಣ್ಣ ಮುಂದೆ ಇರುವರು..
ಉತ್ತಮ ಸಂಗಾತಿ ದೊರೆಯುವುದು
ಉತ್ತಮ ಸಂಗಾತಿ ದೊರೆಯುವುದು ಮುಖ್ಯ. ಪರಸ್ಪರ ಪ್ರೀತಿ, ಹೊಂದಾಣಿಕೆ
ಗೌರವ ಹಾಗೂ ತಾಳ್ಮೆಗಳಿದ್ದರೆ ಸಾಕು. ಬೇರೆಲ್ಲವೂ ನಗಣ್ಯ

ಲವ್ ಮತ್ತು ಅರೇಜ್ ಮ್ಯಾರೇಜ್
ಹಲೋ ಮದು ಅವರೇ,
ಲವ್ ಮ್ಯಾರೇಜ್ ಆಗಿಲಿ ಅರೇಜ್ ಮ್ಯಾರೇಜ್ ಆಗಲಿ. ಒಂದು ಒಳ್ಳೆಯ್ ಉದೇಶವಾಗಿರುವುದು. ಆದರೆ ಸಮಯ, ಸಂದಭೞ್ ಅವರ ಇಬ್ಬರ ಪರಸ್ಟಿತಿಗೆ ಅನುಗುಣವಾಗಿ ಹೊಂದಿಕೊಂಡು ಹೋಗುವುದೇ ಜೀವನ. ತಾಳ್ಮೆ ಇರುವವರಿಗೆ ಹೊಂದಿಕೊಂಡು ಹೋಗಬೇಕು. ನಾನು ಎದುರಿಸುತ್ತಿರುವ ಸಮಸ್ಯೆ ಒಂದು ರೀತಿಯೇ ಇದೆ ಬರೆಯುತ್ತಿದ್ದೇನೆ. ಇನ್ನು ಮುಗಿದಿಲ್ಲ. ನನ್ನ ಅಬಿಪ್ರಾಯ ಏನೆಂದರೆ ನೆಮ್ಮೆದಿಯ ಸಂಸಾರ ನೆಡೆದರೆ ಮಾತ್ರ ಅದು ಒಂದು ಮದುವೆ. ಯಾವುದೇ ಮದುವೆಯಾಗಲಿ ಲವ್ or ಅರೇಜ್.......................................ಇದರಲಿ ಯಾರದೇ ಶಾಪ ಇಲ್ಲ. ಇದರಲಿ ಹೊಣಿ ಇಲ್ಲ..............................

ಆದ್ರೆ ಈ ಸಮಾಜ ಅದನ್ನ ಒಪ್ಪಿಕೊಳ್ಳೋದಿಲ್ವಲ್ಲಾ............

ಸ್ವಲ್ಪ ತಂದೆ ತಾಯಿಯರ ಜಾಗದಲ್ಲಿ ನಿಂತು ವಿಚಾರ ಮಾಡ್ತೀರಾ??
ಸ್ವಲ್ಪ ಭವಿಷ್ಯದ ಚಿಂತೆ ಚಿಂತನೆ ಇದ್ದರೆ ಒಳ್ಳೆಯದು..
ಸ್ವಲ್ಪ ಭವಿಷ್ಯದ ಚಿಂತೆ ಚಿಂತನೆ ಇದ್ದರೆ ಒಳ್ಳೆಯದು..
ಲವ್ ಮತ್ತು ಅರೇಜ್ ಮ್ಯಾರೇಜ್
ಲವ್ ಮತ್ತು ಅರೇಜ್ ಮ್ಯಾರೇಜ್ ಇದು ಒಂದು ಒಳ್ಳೆಯದು

ತಾಳ್ಮೆ ಇರುವವರಿಗೆ ಹೊಂದಿಕೊಂಡು
ತಾಳ್ಮೆ ಇರುವವರಿಗೆ ಹೊಂದಿಕೊಂಡು ಹೋಗಬೇಕು. ನಾನು ಎದುರಿಸುತ್ತಿರುವ ಸಮಸ್ಯೆ ಒಂದು ರೀತಿಯೇ ಇದೆ ಬರೆಯುತ್ತಿದ್ದೇನೆ. ಇನ್ನು ಮುಗಿದಿಲ್ಲ. ನನ್ನ ಅಬಿಪ್ರಾಯ ಏನೆಂದರೆ ನೆಮ್ಮೆದಿಯ ಸಂಸಾರ ನೆಡೆದರೆ ಮಾತ್ರ ಅದು ಒಂದು ಮದುವೆ. ಯಾವುದೇ ಮದುವೆಯಾಗಲಿ ಲವ್ or ಅರೇಜ್...........ಇದರಲಿ ಯಾರದೇ ಶಾಪ ಇಲ್ಲ. ದರಲಿ ಹೊಣಿ ಇಲ್ಲ..............
ತಾಳ್ಮೆ ಇರುವವರಿಗೆ ಹೊಂದಿಕೊಂಡು ಹೋಗಬೇಕು. ನಾನು ಎದುರಿಸುತ್ತಿರುವ ಸಮಸ್ಯೆ ಒಂದು ರೀತಿಯೇ ಇದೆ ಬರೆಯುತ್ತಿದ್ದೇನೆ. ಇನ್ನು ಮುಗಿದಿಲ್ಲ. ನನ್ನ ಅಬಿಪ್ರಾಯ ಏನೆಂದರೆ ನೆಮ್ಮೆದಿಯ ಸಂಸಾರ ನೆಡೆದರೆ ಮಾತ್ರ ಅದು ಒಂದು ಮದುವೆ. ಯಾವುದೇ ಮದುವೆಯಾಗಲಿ ಲವ್ or ಅರೇಜ್.......................................ಇದರಲಿ ಯಾರದೇ ಶಾಪ ಇಲ್ಲ. ಇದರಲಿ ಹೊಣಿ ಇಲ್ಲ..............................

ಲವ್ ಮ್ಯಾರೇಜ್ & ಅರೆಂಜ್ ಮ್ಯಾರೇಜ್
ಅಪ್ಫ ಅಮ್ಮ ಮಾಡಿದ ಮದುವೆ ಅಂದ್ರೆ ಅವ್ರಾಗೆ ನಮ್ಮನ್ನು ಹಾಳು ಬಾವಿಗೆ ತಳ್ತಾ ಇದಾರೆ ಅಂತ.
ಲವ್ ಮಾಡಿ ಮದುವೆ ಆದ್ರೆ ನಾವಾಗೇ ಬಾವಿಗೆ ಬೀಳ್ತಾ ಇದೀವಿ ಅಂತ.

- 2669 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ