Skip to main content

AK???

ಬರೆದಿದ್ದುMarch 8, 2012
1ಅನಿಸಿಕೆ


ನೀನೊಂದು ಕ್ಷಿಪಣಿಯನ್ನು ನನ್ನ ತಲೆಗೆ ಗುರಿಯ ಇಟ್ಟೆಯಾನಿನ್ನ ಉರಿಗಣ್ಣ ನನ್ನತ್ತಲೇ ನೆಟ್ಟೆಯಾನಾನೊಂದು ಮರಿಗುಬ್ಬಿ ಬ್ರಹ್ಮಾಸ್ತ್ರವನ್ನೇ ಬಿಟ್ಟೆಯಾ... ಓ... ನನ್ನ ಮನವೇ ಅವಳನ್ನು ಬಯಸಿ ಕೆಟ್ಟೆಯಾಬಾಣಲೆಯಲ್ಲಿನ ಬೆಂಕಿಗೆ ಬೊರಲಾಗಿ ಬಿದ್ದೆಯಾನಡುದಾರಿಯಲ್ಲಿ ಅವಳಿಂದಲೇ  ಹತನಾದೆಯಾಪ್ರೇಮದ ಸೈತಾನನಿಗೆ  ನೀ  ಆಹುತಿಯಾದೆಯಾ...

ಲೇಖಕರು

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/27/2012 - 11:53

wonder full shayri keep it up

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.