Skip to main content

ಕೌಂಡಿನ್ಯ ಸೇರಿದಂತೆ ಅನೇಕ ಪತ್ತೇದಾರಿ ಬರಹಗಾರರು ನಾಪತ್ತೆಯಾಗಿದ್ದಾರೆ.  ಈ ಹಿಂದೆ ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿದ್ದ ಸೂರ್ಯವಂಶ ಎಂಬ ಪತ್ತೇದಾರಿ ಕಾದಂಬರಿ ಬರೆದ ಸಿ.ಎಸ್.ರಾವ್ (ಶ್ರೀನಿವಾಸ್ ಎಸ್.ರಾವ್) ಎಂಬುವವರು ಇದೀಗ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ತುಂಬ ಕಷ್ಟದ ಜೀವನ ನಡೆಸುತ್ತಿದ್ದಾರೆ. ಸಾಧ್ಯವಾದರೆ ನಿಮ್ಮದೊಂದು ಧೈರ್ಯದ ಮಾತು ಅವರಿಗೆ ಹೇಳಿ. ಅವರ ನಂಬರ್.-8861400980

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 473 views