ಇಬ್ಬರೊಂದಾಗಿ ಪ್ರೀತಿಯಲಿ
ನಿದ್ದೆಯೊಳು ಮಲಗಿರುವಯೇನ್ ಇರುಳೊಳಗೆ?ಹದ್ದಾಗಿ ಕುಕ್ಕಿರುವೆನ್ನ ಹಗಲೊಳಗೆಕದ್ದು ಕಾಣಬೇಡವೇ ಕನಸುಮುದ್ದು ಮಾಡಲು ಬರದೆನ್ನ ಮನಸು ಚಂದ ಕಾಣುತಿರುವಿಯೆಂದುಮಂದ ಬುದ್ಧಿಯಲಂದುಕಂದನ ತರದಿ ತೋಳ್ ಕೊಟ್ಟೆಹಿಂದಿನಿಂದಲೇ ನನ್ನ ಕೈ ಬಿಟ್ಟೆ ಹಣವಿಹುದೆನುತ ನನ್ನಲಿ ಕಾಲ ಕಳೆದೆಪಣವ ತೊಡುತಲೇ ನನ್ನ ಮನವ ಸೆಳೆದೆಕ್ಷಣ ಕ್ಷಣವೂ ನಿನ ನಗೆಗೆ ಮರುಳಾದೆ ರಣ ರಣದ ಬಿಸಿಲೊಳಗೆ ಮರಳಾದೆ ಖಾಲಿಯಾಯಿತಿಂದೆನ್ನ ಜೇಬು ನೋಡುತಬಲಿಯಾದಿ ಎಂದೆ ನೀ ಕೈ ತೋರುತಜೋಲಿ ಹೊಡೆಯುತ ಬಂದೆನು ಕಾಲು ಜಾರುತಸೋಲಿನೊಂದಿಗೆ ಬರೆದೆ ಜಗವ ಸಾರುತ ಮಬ್ಬುಗಣ್ಣಿನಲಿ ಕಾಣದಿರಿ ಚಂದ ಹಬ್ಬವೊಂದೇ ಕಾಣದಿರಿ ಇನಿಯನ ಹಣದಿಂದಇಬ್ಬರೊಬ್ಬರಂತೆ ಕಾಣಿರಿ ಪ್ರೀತಿಯಲಿಒಂದಾಗಿ ಬಾಳಿ ಪ್ರೇಮದಲಿ
ಸಾಲುಗಳು
- Add new comment
- 353 views
ಅನಿಸಿಕೆಗಳು
ತು೦ಬಾ ಚೆನ್ನಾಗಿದೆ...
ತು೦ಬಾ ಚೆನ್ನಾಗಿದೆ...