Skip to main content
Submitted by prabhu on ಧ, 02/08/2012 - 21:52

ಬ್ಲ್ಯೂ ಫಿಲಂ ಜನಸಾಮಾನ್ಯರು ನೋಡಿದರೆ ಅಪರಾಧ!ಜನಪ್ರತಿನಿಧಿಗಳು ನೋಡಿದರೆ?-ಪ್ರಭು.ಅ.ಗಂಜಿಹಾಳ.ಹೊಳೆಆಲೂರ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಮುನೀರ್ ಅಹ್ಮದ್ … ಶುಕ್ರ, 02/10/2012 - 19:59

   ಬ್ಲೂಫಿಲಂ ಎಂದೆಂದಿಗು ಸರಿಯಲ್ಲ , ಎರಡು ಭಿನ್ನ ಲಿಂಗಗಳು ಮಿಲನವಾಗಿ ಆಯಾ ಜಾತಿಯ ವಂಶೋಧಾರ  ವಾಗುವುದು ಪ್ರಕೃತಿ ನಿಯಮವಾಗಿದೆ. ಆದರೆ ಅದು ಭಹಿರಂಗವಾಗಿ  ಆಗಬೇಕೆಂಭ ನಿಯಮವಿಲ್ಲ. ಪ್ರಕೃತಿ   ಸ್ವತಹ ಎಲ್ಲಾ ಪ್ರಭೇದಗಳ ಗುಪ್ತಾಂಗಗಳನ್ನು ಅವುಗಳ ಆಕಾರಗಳಲ್ಲೆ ಬಹಿರಂಗಪ್ರದರ್ಶನ ಆಗದ ರೀತಿಯಲ್ಲಿ   ಅವುಗಳ ದೇಹ ರಚನೆಯನ್ನು ಮಾಡಿದೆ. ಹಾಗು ಅವುಗಳ ಕಾಮಕ್ರಿಯೆಯು ಸೀಮಿತ ನೀತಿನಿಯಮಾನುಸಾರ        ನಡೆಯುವುದನ್ನು ನಾವು ಕಂಡಿದ್ದೇವೆ. ಆದರೆ ಮನುಷ್ಯನಬಗ್ಗೆ ಹಾಗಿಲ್ಲ, ಕೆಲವುಶಿಷ್ಠಚಾರ ಗಳ  ವ್ಯಾಪ್ತಿಗೆ ಅವನ ಪ್ರತಿಯಂದು ಕ್ರಿಯೆಯೂ ಒಳಪಡುತ್ತದೆ.ಮುಕ್ತ ಅಶ್ಲೀಲಕ್ರಿಯೆಗಳು ,ನಾಯಿ ಹಂದಿಜಾತಿಯ ಪ್ರಾಣಿಗಳಿಗೆ   ಮೀಸಲಾಗಿದೆ. ಆದ್ದರಿಂದ ಮುಕ್ತವಾಗಿ ನಡೆಯುವ ಲೈಂಗಿಕ ಕ್ರಿಯೆ,ಹಾಗು ಬ್ಲೂಫಿಲಂ ವೀಕ್ಷಣೆ  ಹಂದಿ,   ನಾಯಿಗಳ ಕೆಲಸವಾಗಿದೆ. ಸಮಾಜದ ಯಾವ ವ್ಯಕ್ತಿಯೂ ಇದನ್ನು  ಒಪ್ಪಲಾರ, ಇದನ್ನು ಉಲ್ಲಂಘನೆ    ಮಾಡಿರುವ ಜನಪ್ರತಿನಿಧಿಗಳನ್ನು ಶಾಸನ ಸಭೆಯಿಂದ ಉಚ್ಚಾಟನೆ ಮಾಡಲೇ ಬೇಕು.  

prabhu ಭಾನು, 02/12/2012 - 21:48

ನಿಜ ಸಾರ್..ಎಲ್ಲಿ ಏನು ಮಾಡ್ಬೇಕು,ಏನ್ ಮಾಡ್ಬಾರ್ದು ಎಂಬ ಅರಿವಿರದವರ ಬಗ್ಗೆ ಜನಾನೂ ಎಚ್ಚರಿರಬೇಕು.

  • 540 views