Skip to main content

?

ಇಂದ anjali n n
ಬರೆದಿದ್ದುFebruary 4, 2012
1ಅನಿಸಿಕೆ

ಆತಂಕವಿದೆ ಬಾಳ ದೋಣಿ ಮುಳುಗಿದರೆ ಎಂದು....,
ಒಪ್ಪಿ ಒಯ್ಯುವ ನಾವಿಕನೇನೊ ಇದ್ದಾನೆ
ಆದರೆ ಅಪ್ಪಳಿಸುವ ಅಲೆ-ಸುಳಿಗಳ ಅರ್ಭಟ
ಉಸಿರಾಡಲು ಅನುವು ಮಾಡಿಕೊಟ್ಟೀತೆ?
 
ಹಾಲುಣಿಸುವವರೆಗೂ ಲಕ್ಷ್ಮಿಯಂತೆ
ಕೆಚ್ಚಲು ಬತ್ತಿದ ಮೇಲೆ ಕಟುಕನಿಗೂ ಹಣ ಕಂತೆ-ಕಂತೆ
 
ಹೆರಲು ಸಾಮಾರ್ಥ್ಯ ಇಲ್ಲದಿದ್ದರೆ ಗೊಡ್ಡೆ ಅಂತೆ
ಬದುಕೆಲ್ಲ ಕೊಡಲಿ ಕಾವಿಗೆ ಸಿಕ್ಕ ಒಣಬಡ್ಡೆಯಂತೆ!
 

ಲೇಖಕರು

anjali n n

ಕೇದಿಗೆ ಪ್ರಿಯೆ

o

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 02/04/2012 - 14:36

              halunisidare matra lakshmina, manassu n mookada kaleyalli lakshmi saraswati n bhadrakali 3 devathe roopane aa hennu.adu nive agabahudu.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.