Skip to main content

  ಭ್ರೂಣಹತ್ಯ ಹತ್ಯೆ ಸರಿಯೆ? ವಿಶೇಷವಾಗಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ,  ಚರ್ಚೆ ಮಾಡಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

kumar mang (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/01/2012 - 19:02

ಭ್ರೂಣಹತ್ಯ ಹತ್ಯೆ ಸರಿ ಅಲ್ಲ. 

Nanjunda Raju Raju ಧ, 02/01/2012 - 19:06

ಮಾನ್ಯರೇ, ಹಿಂದು ಧರ್ಮದಲ್ಲಿ  ಗೋಹತ್ಯೆ, ಸ್ತ್ರೀಹತ್ಯೆ, ಮಾತೃಹತ್ಯೆ, ಶಿಶು ಹತ್ಯೆ,  ಮತ್ತು ಭ್ರೂಣಹತ್ಯೆ ಇವುಗಳು ಪಂಚ ಮಹಾ ಪಾತಕಗಳು. ಇವುಗಳಲ್ಲಿ ಭ್ರೂಣ ಹತ್ಯೆಯೂ ಒಂದು. ಆದರೆ, ಧರ್ಮದ ಅರಿವಿಲ್ಲದೆಯೋ, ಹಣದಾಸೆಯಿಂದಲೋ, ಶ್ರೀಮಂತರಾಗುವ ಆಸೆಯಿಂದ ಭ್ರೂಣ ಹತ್ಯೆ ಮಾಡಿಸುತ್ತಾರೆ, ಮಾಡಿಸಿಕೊಳ್ಳುತ್ತಾರೆ. ಮಾಡುತ್ತಾರೆ. ಆದರೆ ಇತ್ತಿತ್ತಲ್ಲಾಗಿ ವಿದ್ಯಾವಂತರೇ ಭ್ರೂಣ ಹತ್ಯೆ ಮಾಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೆಣ್ಣು ಭ್ರೂಣವೆಂದರೇ ಮುಗಿದುಹೋಯಿತು. ಇದು ವಿಪರ್ಯಾಸ ಅಲ್ಲವೇ? ಇದಕ್ಕೆ ಎಲ್ಲಾ ಧರ್ಮದ ಧರ್ಮ ಗುರುಗಳು ಜನರಿಗೆ, ತಿಳಿ ಹೇಳಬೇಕು ಅಲ್ಲವೇ? ವಂದನೆಗಳೊಡನೆ.

  • 1671 views