ಬರಿ ಸುಮ
ಜಗದ ನೋಟಕೆ ಹೂವ ಸೃಷ್ಠಿಸಿ
ಅದರೊಳಗೆ ವಿಕೃತ ನ್ಯೂನತೆ ಹುಟ್ಟಿಸಿ
ಮುಡಿಗೂ ಏರದ
ಪೂಜೆಗೂ ಸಲ್ಲದ
ಹೂ ಮಾಡಿ ಬಿಟ್ಟ!
ಬದುಕೆ ಇಲ್ಲದ
ಸುಗಂಧ ಬೀರದ
ಬರಿ ಸುಮ ನಾನು....,
ಬರಿ ಸುಮ ನಾನು....,
ಸಾಲುಗಳು
- Add new comment
- 744 views
ಜಗದ ನೋಟಕೆ ಹೂವ ಸೃಷ್ಠಿಸಿ
ಅದರೊಳಗೆ ವಿಕೃತ ನ್ಯೂನತೆ ಹುಟ್ಟಿಸಿ
ಮುಡಿಗೂ ಏರದ
ಪೂಜೆಗೂ ಸಲ್ಲದ
ಹೂ ಮಾಡಿ ಬಿಟ್ಟ!
ಬದುಕೆ ಇಲ್ಲದ
ಸುಗಂಧ ಬೀರದ
ಬರಿ ಸುಮ ನಾನು....,
ಬರಿ ಸುಮ ನಾನು....,
ಅನಿಸಿಕೆಗಳು
Thumbha channgide thumbha
Thumbha channgide thumbha ista aythu anjali avare
ಅ೦ಜಲಿಯವರೇ.... ಬರಿ ಸುಮ ನೀವು
ಅ೦ಜಲಿಯವರೇ....ಬರಿ ಸುಮ ನೀವು ಎ೦ದು ಏಕೆ ವ್ಯೆಥೆ?ನಿಮ್ಮನ್ನು ಹೂ ಮಾಡಿಬಿಟ್ಟ ಎ೦ದುಕೊ೦ಡಿದೀರಲ್ಲ, ಅಷ್ಟು ಸಾಕಲ್ಲವೇ? ನಿಮ್ಮ ಮಾನಸಿಕ ಸ್ಥೈರ್ಯವನ್ನು ತಿಳಿಯಲು....ಮುಡಿಗೇರದ ಹೂವಾದರೇನ೦ತೆ?ಅದಕ್ಕೂ ಅರಳುವ ಅರ್ಹತೆ ಇದ್ದೇ ಇದೆ...ಅದಕ್ಕೆ ನಿಮ್ಮ ಮನದಲ್ಲೇಕೆ ಅ೦ಜು ಈ ಸಣ್ಣ ಚಿ೦ತೆ?
ನಿಜ ಸರ್, ಹರಳುವ ಆರ್ಹತೆ ಇದೆ but
ನಿಜ ಸರ್, ಹರಳುವ ಆರ್ಹತೆ ಇದೆ but ಪರಿಪೂರ್ಣತೆ ಇಲ್ಲ! ಆದ್ರೂ +tive ಮಾತಾಡಿ ಆತ್ಮವಿಶ್ವಾಸ ತುಂಬುತ್ತಿರುವುದಕ್ಕೆ ಧನ್ಯವಾದಗಳು.
ನಿಜ ಸರ್, ಅರಳುವ ಆರ್ಹತೆ ಇದೆ but
ನಿಜ ಸರ್, ಅರಳುವ ಆರ್ಹತೆ ಇದೆ but ಪರಿಪೂರ್ಣತೆ ಇಲ್ಲ! ಆದ್ರೂ +tive ಮಾತಾಡಿ ಆತ್ಮವಿಶ್ವಾಸ ತುಂಬುತ್ತಿರುವುದಕ್ಕೆ ಧನ್ಯವಾದಗಳು
ANJALI AVARE
ANJALI AVARE hoovu,suganda n suma niv adamele, ondu dina mudigu erutte n poojegu sallutte.asttaku niv suma anta yak ankoltira,ade suma niv adare,nimna hoovu madida aa vyakti mannassnalli pravesa madi noodi nimma suma n suganda bele eanu anta gottagabahudu.avara mannassinalli niv araliru hoovu ean anta gottagutte.
ANJALI MADAM AVARE TUMBA
ANJALI MADAM AVARE TUMBA CHANNAGI KAVANA BARITIRA. NIMMA ELLA ARTICLE CHANNAGIDE.PLZ NIMMA PHOTO HAKI.