Skip to main content

ರಾಮೋಜಿರಾವ್ ಅವರ ಬಗ್ಫ್ಗೆ ಹೆಚ್ಹಿನ ಮಾಹಿತಿ ಬೇಕಿತ್ತು. ತಿಳಿಸಿ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

venkatb83 ಶುಕ್ರ, 01/06/2012 - 18:55

ಬಹುಶ ನೇವು ರಾಮೋಜಿ ರಾವ್ ಎಂಬ ಆಂಧ್ರ ಮೂಲದ  ಬಹುರೂಪಿ ಯೆಶಶ್ವಿ  ಉದ್ಯಮಿ ಬಗ್ಗೆ ಕೇಳುತ್ತಿರುವಿರಿ ಅನ್ಸುತ್ತೆ...ಅವರು ದೃಶ್ಯ- ಶ್ರಾವ್ಯ -ಮುದ್ರಣ  ಸ್ತುಡಿಯೋ  ಇತ್ಯಾದಿ ಎಲ್ಲದರಲ್ಲೂ ಯೆಶಸ್ವ್ಹಿ ಉದ್ಯಮಿಯಾಗಿದ್ದು   ಈಗಲೂ ಸಕ್ರಿಯರಾಗಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ  ರಾಮೋಜಿ ರಾವ್ ಅಂತ ಹುಡುಕಿ ಇಲ್ಲ ಇಲ್ಲಿ ಕ್ಲಿಕಿಸಿ http://en.wikipedia.org/wiki/Ramoji_Rao 

http://www.ramojifilmcity.com/Ramoji Groupwww.etv.co.inwww.margadarsi.comwww.priyafoods.comwww.eenadupellipandiri.netwww.etvyuvabharat.in www.eenadu.net  

 ನಿಜ ಅದೇ ರಾಮೋಜಿರಾವ್. ತಿಳಿಸಿದ್ದಕ್ಕೆ ಧನ್ಯವಾದಗಳು. ಮತ್ತೆ ಈ ಕೆಳಕಂಡ ವ್ಯಕ್ತಿಗಳ ಬಗ್ಗೆ ಕನ್ನಡದಲ್ಲಿ ಯಾವುದಾದರೂ ಉತ್ತಮ ಪುಸ್ತಕವಿದ್ದರೆ ತಿಳಿಸಿ, ದಯವಿಟ್ಟು... ಮದರ್ ತೆರೆಸಾದೇವರಾಜ್ ಅರಸ್ಧೀರೂಬಾಯ್ ಅಂಬಾನಿರತನ್ ಟಾಟಾವಾಜಪೇಯಿ (ವಿಶ್ವೇಶ್ವರ್  ಭಟ್ಟರ ಅಜಾತಶತ್ರು ಓದಿದ್ದೇನೆ)

  • 980 views