Skip to main content
Submitted by srinivas m on ಶನಿ, 12/31/2011 - 09:54
Forums

ಗೆಳೆಯರೇ,
ನಾನು ಕನ್ನಡ ಕಾದಂಬರಿ ಓದಬೇಕೆಂದುಕೊಂಡಿದ್ದೇನೆ,
ಯಾವುದಾದರು ಚೆನ್ನಾಗಿರುವ ಕಿರು ಕಾದಂಬರಿಯ ಹೆಸರು ಹೇಳಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/20/2012 - 15:56

Tejaswi avara Karvalo  mathhu yella baraha channagide
bhyrappanavara thabbaliyu neenadhe magane, vamsha vruksha, saakshi

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/08/2012 - 18:20

j k mastarar prnaya prasnga odi

ಪೂಚಂತೆಯವರ ಮಿಲೆನಿಯಂ ಸರಣಿಯಲ್ಲೊಂದಾದ ಮಹಾಪಲಾಯನ ಪುಸ್ತಕವನ್ನು ಓದಿ ನಿಮ್ನ ಅನಿಸಿಕೆಗಳನ್ನು ತಿಳಿಸಿ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 02/10/2012 - 17:52

ಶಿವರಾಮ ಕಾರ೦ತರ ಚೊಮನದುಡಿ ಕಾದ೦ಬರಿ ಓದಿ.

ಹೇಮಾವತಿ ಮಂಗಳ, 02/14/2012 - 15:31

 ಯಂಡಮೂರಿ ವೀರೇಂದ್ರನಾಥ್ ರವರ ಅಲೆಮಾರಿ ಕಾದಂಬರಿ ತುಂಬಾ ಚೆನ್ನಾಗಿದೆರೀ 

  • 1316 views