Skip to main content
Submitted by jeeva on ಶುಕ್ರ, 12/30/2011 - 21:57

ನನ್ನ ನೋವಿನ ಮಾತು,
ಸ್ವಾತಂತ್ರ್ಯ ತಂದು ಕೊಟ್ಟಿದ್ದು ಗಾಂಧಿಜಿ ಒಬ್ಬರೇನಾ!......
ಉಳಿದವರ ದೇಶ ಭಕ್ತಿ, ಬಲಿದಾನಕ್ಕೆ ಬೆಲೆ ಇಲ್ಲವೇ!.....
ಇವರ ನೆನಪೇ ಇಲ್ಲವೆ ನಮಗೆ.
ವಿನಾಯಕ ದಾಮೋದರ ಸಾವರ್ಕರ್ , ಸರ್ದಾರ್ ವಲ್ಲಭಭಾಯ್ ಪಟೇಲ್ , ಲೋಕಮಾನ್ಯ ಬಾಲ ಗಂಗಾಧರ ತಿಲಕ , ಸುಭಾಷ್ ಚಂದ್ರ ಬೋಸ್ , ಟಿಪ್ಪು ಸುಲ್ತಾನ್ , ಲಾಲ್ ಬಹಾದ್ದೂರ್ ಶಾಸ್ತ್ರಿ , ಮದನ ಮೋಹನ ಮಾಳವೀಯ , ಸರ್ದಾರ್ ಭಗತ್ ಸಿಂಗ್ , ಸಿ. ರಾಜಗೋಪಾಲಚಾರಿ , ಭಿಕಾಜಿ ಕಾಮಾ (ಮೇಡಂ ಕಾಮಾ) , ಚಂದ್ರ ಶೇಖರ್ ಆಝಾದ್ , ರಾಮ್ ಪ್ರಸಾದ್ ಬಿಸ್ಮಿಲ್ , ಸುಬ್ರಹ್ಮಣ್ಯ ಭಾರತಿ , ಖುದೀರಾಂ ಬೋಸ್ , ತಾತ್ಯ ಟೊಪೆ , ಅಶ್ಫಾಕುಲ್ಲಾ ಖಾನ್ , ಝಾನ್ಸೀ ರಾಣಿ ಲಕ್ಷ್ಮೀ ಬಾಯೀ , ಸರೋಜಿನಿ ನಾಯ್ಡು , ಜಯಪ್ರಕಾಶ ನಾರಾಯಣ , ಸುಖದೇವ , ದೇಶಬಂಧು ಚಿತ್ತರಂಜನ ದಾಸ್, ಲಾಲಾ ಲಜಪತ ರಾಯ್ , ಮಹದೇವ ಭಾಯಿ ದೇಸಾಯಿ , ಸುಖದೇವ , ಮಂಗಳ ಪಾಂಡೆ , ಮೌಲನಾ ಹಸರತ್ ಮೊಹಾನಿ , ಪಂಡಿತ ಮೋತಿಲಾಲ ನೆಹರೂ , ರವೀಂದ್ರ ನಾಥ ಟ್ಯಾಗೋರ್ , ಸುಂದರ ಲಾಲ್ ಅವಸ್ಥಿ , ದಾದಾ ಭಾಯಿ ನವರೋಜಿ , ಬಿಪಿನ್ ಚಂದ್ರ ಪಾಲ್ , ಈಶ್ವರ ಚಂದ್ರ ವಿದ್ಯಾಸಾಗರ , ವಿನೋಬಾ ಭಾವೆ , ಅಲ್ಲೂರಿ ಸೀತಾರಾಮ ರಾಜು , ಬಿ.ಆರ್.ಅಂಬೇಡ್ಕರ್ , ಸೇನಾಪತಿ ಬಾಪಟ್ , ನಾನಾ ಸಾಹಿಬ್ , ಕಸ್ತೂರ್ ಬಾ ಗಾಂಧಿ , ಗೋಪಾಲ ಕೃಷ್ಣ ಗೋಖಲೆ , ಕೆ.ಬಿ. ಹೆಡಗೆವಾರ್ , ಇಂಡಿಯನ್ ನ್ಯಾಷನಲ್ ಆರ್ಮಿ , ಬಾಬು ಜಗಜೀವನ ರಾಮ್ , ಲಕ್ಷ್ಮಿ ಸೆಹಗಲ್ , ಹೆಚ್. ನರಸಿಂಹಯ್ಯ , ಗೋವಿಂದ ವಲ್ಲಭ ಪಂತ್ , ಪೆರಿಯಾರ್ ರಾಮಸ್ವಾಮಿ , ಹಜರತ್ ಮಹಲ್ , ಹಿಂದೂಸ್ತಾನಿ ಲಾಲ್ ಸೇನಾ , ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ , ನೀಲಕಂಠ ಗೌಡ , ಪ್ರಭುರಾಜ ಪಾಟೀಲ , ಸ್ವಾಮಿ ರಾಮಾನಂದ ತೀರ್ಥ, ಕಿತ್ತೂರು ಚೆನ್ನಮ್ಮ , ಸಂಗೊಳ್ಳಿ ರಾಯಣ್ಣ..........................!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಮುನೀರ್ ಅಹ್ಮದ್ … ಗುರು, 01/05/2012 - 13:24

  ಗಾಂಧಿಜಿಯ ಜನನಕ್ಕಿಂತ ಪೂರ್ವದಿಂದಲು ಭಾರತದಲ್ಲಿ ಸ್ವಾತಂತ್ರ ಸಂಗ್ರಾಮ ಆರಂಭವಾಗಿತ್ತು.ಬ್ರಿಟೀಷರ ವಿರುದ್ಧ                ಹಿಂದೂಮುಸ್ಲಿಮರೆನ್ನದೇ ಯೆಲ್ಲಾ ದೇಶಪ್ರೇಮಿಗಳು ತಮ್ಮ ತಮ್ಮ ಜೀವ ಸ್ವತ್ತು ಗಳನ್ನು ತ್ಯಾಗಮಾಡಿ ಹುತಾತ್ಮರಾದರು             ಆದರೇ ಅಂತ್ಯದಲ್ಲಿ ಗಾಂಧಿಜಿಯ ಮುಂದಾಳತ್ವದಲ್ಲಿ , ನಮಗೆ ಸ್ವಾತಂತ್ರ ದೊರೆಯಿತು ಅಷ್ಟೆ.

  • 1868 views