Skip to main content
Submitted by jeeva on ಶುಕ್ರ, 12/30/2011 - 21:53

ಯಾರಿಗೂ ಯಾವತ್ತಿಗೂ ಅರ್ತವಾಗದ ಸಂಗತಿ.....
ಬ್ರಿಟಿಷರು ಗಾಂಧಿಯನ್ನು ಬಿಟ್ಟು ಬೇರೆಯವರನ್ನೇ ಏಕೆ ಕೊಂದರು....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಮುನೀರ್ ಅಹ್ಮದ್ … ಗುರು, 01/05/2012 - 13:12

  ವಿಧಿ ಗಾಂಧಿಜಿಯ ಮರಣವನ್ನು ಗೊಡ್ಸೆಯ ಗುಂಡಿನಿಂದ ಅಂತ ನಿಗಧಿಪಡಿಸಿತ್ತು, ಆದ್ದರಿಂದ ಬ್ರಿಟಿಷರು                               ಗಾಂಧಿಜೀಯನ್ನು ಕೊಲ್ಲಲ್ಲಿಲ್ಲ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/01/2012 - 18:56

ಗೊತ್ತಿಲ್ಲ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 02/04/2012 - 20:32
ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/12/2012 - 18:54

    ಅವರು ಕ್ರಾಂತಿಕಾರಿಗಳಾದ ಸುಭಾಶ್ಚಂದ್ರ ಭೋಸ್ ಮುಂತಾದವರಿಂದ  ತಮ್ಮ ಸಾಮ್ರಾಜ್ಯ ಅಲುಗಾಡುತ್ತಿದೆ ಎಂದು ಭಯಪಡುತ್ತಿದ್ದರು.


   ಅದಕ್ಕೇ ಅವರನ್ನು ಗುರಿಯಾಗಿಸಿದರು. ಸ್ವಾತಂತ್ರ್ಯ ಅಹಿಂಸೆಯಿಂದ ದೊರೆಯಿತು ಎಂಬುದು ಅರ್ಧ ಸತ್ಯ. ಕ್ರಾಂತಿಗಾಗಿ ಜೀವ ತೆತ್ತವರನ್ನೂ


 ಮರೆಯುವಂತಿಲ್ಲ

ARUN HOSAGOUDRA ಗುರು, 10/17/2013 - 11:56

ಗೊತ್ತಿಲ್ಲ

  • 1159 views