ಪ್ರಯತ್ನ ಪಟ್ಟು ಪಟ್ಟು ಸಾಕಾಗಿ ಹೋಗಿದೆ .. ಯಾರಿಗದ್ರು ಯಾವುದಾದರೊಂದು ಸುಲಭ ಮಾರ್ಗ ಗೊತ್ತಿದ್ದರೆ ತಿಳಿಸಿ , ನಾನು ಅವರಿಗೆ ಚಿರ ಋಣಿಯಾಗಿರುತ್ತೇನೆ ,ಧನ್ಯವಾದಗಳು.
ಅನಿಸಿಕೆಗಳು
ಬೀಡಿ, ಸಿಗರೇಟಲ್ಲಿ ಬಳಸುವ
ಬೀಡಿ, ಸಿಗರೇಟಲ್ಲಿ ಬಳಸುವ ತಂಬಾಕಿನಲ್ಲಿರುವ ನಿಕೋಟಿನ್ ಎಂಬ ಕ್ಯಾನ್ಸರ್ ಕಾರಕ ಪದಾರ್ಥದಿಂದಲೇ ಇದನ್ನು ಬಿಡಲು ಕಷ್ಟವಾಗುವದು.
ನಿಮ್ಮ ಸಿಗರೇಟ್ ಸೇದುವ ಬಯಕೆ ಬಂದಾಗೆಲ್ಲ ಚ್ಯೂಯಿಂಗ್ ಗಮ್ ತಿನ್ನಿ. ಹೀಗೆ ಒಂದು ಚಟವನ್ನು ಇನ್ನೊಂದು ಹವ್ಯಾಸದಲ್ಲಿ ತೊಡಗುವದರ ಮೂಲಕ ನಿಲ್ಲಿಸಬಹುದು ಎಂಬುದು ನನ್ನ ಅಭಿಪ್ರಾಯ.
ಉತ್ತಮ ಡಾಕ್ಟರ್ ಗಳನ್ನು ಭೇಟಿ ಆಗಿ ಸಲಹೆ ಪಡೆಯಬಹುದು. ನಿಕೋಟಿನ್ ಮಾತ್ರೆಗಳ ಮೂಲಕ ದೇಹದ ನಿಕೋಟಿನ್ ಬಯಕೆ ಪೂರೈಸಿ ಧೂಮಪಾನ ನಿಲ್ಲಿಸಬಹುದು ಅಂತಾ ಕೇಳಿದ್ದೇನೆ. ನಂತರ ನಿಧಾನವಾಗಿ ನಿಕೋಟಿನ್ ಮಾತ್ರೆ ನಿಲ್ಲಿಸಬೇಕು.

ಸ್ಪಟಕದ ನೀರಿನಲ್ಲಿ ಬಾಇಯಿ ಮುಕ್ಕಲ
ಸ್ಪಟಕದ ನೀರಿನಲ್ಲಿ ಬಾಇಯಿ ಮುಕ್ಕಲಿಸಿ ನನ್ತರ ಸಿಗರೆಟು ಸೆದಿ ನೋಡಿ

ನೀವು 1ದಿನಕ್ಕೆ 10 ಸಿಗರೆಟ
ನೀವು 1ದಿನಕ್ಕೆ 10 ಸಿಗರೆಟ ಸೆದುತ್ತಿದ್ದರೆ ಅದನ್ನು ದಿನದಿ೦ದ ದಿನಕ್ಕೆ ಕದಿಮೆ ಮಾಡುತ್ತ ಹೋಗಿ ಕ್ರಮೇಣ ಅದನ್ನು ಬಿಟ್ಟು ಬಿಡಿ
ರಾಜೇಶ್ ಹೇಳಿದ ಹಾಗೆ ಅದನ್ನು ಬೇರೆ ಹವ್ಯಾಸಕ್ಕೆ ಬದಲಾಯಿಸಿ

miss sapna ನೀವು ಯಾರಿಗಾಗಿ wait
miss sapna ನೀವು ಯಾರಿಗಾಗಿ wait ಮಾಡುತ್ತಿದ್ದಿರಿ ಅವರು ನಿಮಗೆ ಸಿಗಲಿ

ನಿಮ್ಮ ಶುಭ ಹಾರೈಕೆಗೆ ನನ್ನ
ನಿಮ್ಮ ಶುಭ ಹಾರೈಕೆಗೆ ನನ್ನ ಧನ್ಯವಾದ.
ನಿಮ್ಮ ಶುಭ ಹಾರೈಕೆಗೆ ನನ್ನ ಧನ್ಯವಾದ.
ಅ೦ದ ಹಾಗೆ ನಿಮ್ಮ ಕನಸಿನ ಹುಡುಗನ
ಅ೦ದ ಹಾಗೆ ನಿಮ್ಮ ಕನಸಿನ ಹುಡುಗನ ಹೆಸರೆನು
ಅ೦ದ ಹಾಗೆ ನಿಮ್ಮ ಕನಸಿನ ಹುಡುಗನ ಹೆಸರೆನು
ನನ್ನ ಕನಸಿಗೆ ಇನ್ನು ಯಾವ ಹುಡುಗನು
ನನ್ನ ಕನಸಿಗೆ ಇನ್ನು ಯಾವ ಹುಡುಗನು ಬರಲಿಲ್ಲ.
ನನ್ನ ಕನಸಿಗೆ ಇನ್ನು ಯಾವ ಹುಡುಗನು ಬರಲಿಲ್ಲ.
- 1514 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ