Skip to main content
Submitted by shreeveda on ಮಂಗಳ, 12/06/2011 - 19:32

ಮಿತ್ರರೇ ಪ್ರಪಂಚದಲ್ಲಿ ಮೊಟ್ಟ ಮೊದಲಿಗೆ ಯಾವ ಧರ್ಮ ಹುಟ್ಟಿತು. ಯಾವ ಶತಮಾನದಲ್ಲಿ? ಅದು ಈಗಲೂ ಉಳಿದಿದೆಯೇ? ದಯವಿಟ್ಟು ತಿಳಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಗುರು, 12/08/2011 - 23:00

ಈಗಿರುವ ಸಾಕ್ಷ್ಯ ಹಾಗೂ ಅಧ್ಯಯನ ಪ್ರಕಾರ  ಜಗತ್ತಿನ ಅತಿ ಹಳೆಯ ಧರ್ಮ ಹಿಂದೂ ಧರ್ಮ ಆಗಿದೆ. ಹರಪ್ಪ-ಮೊಹೆಂಜೋದಾರೋ ನಗರ ಉತ್ಖನನದಲ್ಲಿ ದೊರೆತ ಸಾಕ್ಷ್ಯಗಳ ಪ್ರಕಾರ 1500 ಬಿ.ಸಿ ಗೂ ಮುಂಚೆ ಹಿಂದೂ ಧರ್ಮ ಇತ್ತು.
ಇನ್ನೂ ಹಲವು ವಾದಗಳಿವೆ. ಆದರೆ ಹಿಂದೂ ಧರ್ಮ ಜಗತ್ತಿನ ಅತಿ ವ್ಯವಸ್ಥಿತವಾದ ಪುರಾತನ ಧರ್ಮ ಎಂಬುದರಲ್ಲಿ ಸಂಶಯವಿಲ್ಲ.

jeeva ಶುಕ್ರ, 12/16/2011 - 22:33

ಪ್ರಪಂಚದ ಮೊಟ್ಟ ಮೊದಲ ಧರ್ಮ ಹಿಂದೊ ಧರ್ಮ ಮತಾಂತರಿಂದ ರಕ್ಷಣೆ ನಮೆಲ್ಲರ ಹೊಣೆ. ಜ್ಯ್ ಶ್ರಿರಾಮ್.

ಮುನೀರ್ ಅಹ್ಮದ್ … ಭಾನು, 12/18/2011 - 13:13

                                                                                                                         ಕೇವಲ ಆರು ದಿನದಲ್ಲಿ ಈ ವಿಶ್ವದ ಶ್ರುಶ್ಟಿ,  ಶ್ರುಶ್ಟಿಕರ್ತನಿಂದ ಆಯಿತು. ನಂತರ ಯೆಲ್ಲಜೀವಿಗಳ ಶ್ರುಶ್ಟಿಯೂ ಆಯಿತು. ಹಾಗೆಯೇ ಮಾನವನ          ಶ್ರುಶ್ಟಿಯೂ ನಡೆಯಿತು,ಮಾನವನನ್ನು  ಕೇವಲ ಅರಾಧನೆಗಾಗಿ ಈ ಭೂಮಿಯಮೇಲೆ ಕಳುಹಿಸಲಾಯಿತು,ಹಾಗು ಅವನನ್ನು ಕೇವಲ ಶ್ರುಶ್ಟಿಕರ್ತನನ್ನು   ಆರಾಧಿಸಲು ಆಜ್ನಾಪಿಸಲಾಯಿತು, ಶ್ರುಶ್ಟಿಕರ್ತನನ್ನು ಬಿಟ್ಟು ಬೇರೆ ಯಾವುದೇ ವಸ್ತುವನ್ನು ಆರಾಧಿಸಬಾರದೆಂದು ತಿಳಿಸಲಾಯಿತು.ಒಂದುಪಕ್ಶ         ಬೇರೆಯಾರನ್ನೂ ಆರಾಧಿಸಿದರು ಅವರನ್ನು ಧರ್ಮಭ್ರಶ್ಟರೆನ್ದು ತಿಳಿಸಲಾಯಿತು. ಹಾಗು ಪ್ರವಾದಿಗಳಿಂದ ಸಂದೇಶ ಕಳುಹಿಸಲಾಯಿತು.ಈ ಸನ್ದೇಶವೆ    ಧರ್ಮವಾಗಿದೆ.ಅದುವೇ ಏಕದೇವವಿಶ್ವಾಸ ವಾಗಿದೆ, ಅದುವೇ ಪ್ರಥಮ ಧರ್ಮವಾಗಿದೆ. ಅದುವೇ ಪ್ರಥಮ ಹಾಗು ಅಂತಿಮ ಧರ್ಮವಾಗಿದೆ.                      

charles bricklayer (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/20/2011 - 20:48

ನಿಸರ್ಗ ಧರ್ಮ.೪

ನವೀನ್ ಚ೦ದ್ರ ಮಂಗಳ, 12/27/2011 - 10:11

ಅತೀ ಪ್ರಾಚೀನ ಧರ್ಮ ಯಾವುದು ಅಂತಾ ಹೇಳುವುದು ಕಷ್ಟ,, ಪ್ರಕೃತಿ ಧರ್ಮವೇ ಮೊದಲು ಮಿಕ್ಕವೆಲ್ಲಾ ನಂತರ ಬಂದವು.....,

  • 1510 views