Skip to main content

ಕನಸು

ಬರೆದಿದ್ದುDecember 5, 2011
5ಅನಿಸಿಕೆಗಳು

ಕತ್ತಲಾವರಿಸಿದೊಡನೆ ಹೊಸತೊಂದುಲೋಕ ತೆರೆದು;ಬಣ್ಣಗಳ ಸುಳಿಮಿಂಚಿನಲಿಹೊಸ ಆಸೆಗಳ ಕದ ತೆರೆದುಬೆಳಕು ಮೂಡಿದೊಡನೆಎತ್ತಲೋ ಮಾಯವಾಗಿನೆನಪುಗಳನ್ನುಳಿಸಿಯೂ ಉಳಿಸದಂತೆಸ್ಮೃತಿಪಟಲದಲೊಂದಾಗಿ,ಇರುಳಲ್ಲಿ ಪುನಃ ತೆರೆದುಕೊಳ್ಳುವ ಮಾಯಾಲೋಕ !!!!!! 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ನವೀನ್ ಚ೦ದ್ರ ಸೋಮ, 12/12/2011 - 09:35

 ಜ್ಯೋತಿಯವರೆ 'ನೆನಪುಗಳನ್ನುಳಿಸಿಯೂ ಉಳಿಸದಂತೆ'  ಎಂದರೇನು?   ಕತ್ತಲ್ಲು ಎಂದರೆ ನೀವು ಹೇಳೂವ ಹಾಗೇ ಅದೊಂದು ಮಾಯಾಲೋಕವೇ ಸರಿ,ಕಲ್ಪನೆ ಚೆನ್ನಾಗಿದೆ,,,,,. ಧನ್ಯವಾದಗಳೊಂದಿಗೆ,,,,,,ಸಿ.ಬಿ.ನ.ಚಿಕ್ಕಾಡೆ

Jyothi Subrahmanya ಸೋಮ, 12/12/2011 - 18:44

ಕನಸಿನ ನೆನಪು ಯಾವಾಗಲೂ ಇರುವುದಿಲ್ಲ. ಕೆಲ ಕನಸುಗಳು ನೆನಪಲ್ಲಿ ಉಳಿದರೆ ಇನ್ನು ಕೆಲವು ಅರೆ ನೆನಪು ಮತ್ತೂ ಕೆಲವು ಪೂರ್ತಿ ಮರೆತು ಹೋಗುತ್ತದೆ.  ಅದಕ್ಕಾಗಿ ನೆನಪುಗಳನ್ನುಳಿಸಿಯೂ ಉಳಿಸದಂತೆ ಅಂದಿರೋದು.  ನಿಮ್ಮ ಅನಿಸಿಕೆಗೆ ಧನ್ಯವಾದಗಳು.. ಜ್ಯೋತಿ.

ನವೀನ್ ಚ೦ದ್ರ ಸೋಮ, 12/12/2011 - 19:23

ಹೌದು ಕನಸುಗಳು ಬಹಳಷ್ಟು ಮನಸ್ಸಿನಲ್ಲಿ ಉಳಿಯುವುದಿಲ್ಲ,.. ಅವು ಮಾಯಲೋಕದಲ್ಲಿ ಮಾಯವಾಗಿಬಿಡುತ್ತವೆ,,,.

Jyothi Subrahmanya ಸೋಮ, 12/12/2011 - 19:04

ಸಿ.ಬಿ.ನ ಚಿಕ್ಕಾಡೆ???? ಅಥವಾ ನವೀನ್ ಚಂದ್ರ..???

ನವೀನ್ ಚ೦ದ್ರ ಸೋಮ, 12/12/2011 - 19:20

ನವೀನ್ ಅಂದ್ರೂನು ಸಾಕು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.