Skip to main content

ಆಸೆ

ಬರೆದಿದ್ದುDecember 5, 2011
2ಅನಿಸಿಕೆಗಳು

ನಮ್ಮ ಗುಲಾಬಿ ಬಳ್ಳಿಗೆ,ಮುಗಿಲ ಚುಂಬಿಸುವಾಸೆಹಾಕುತಿದೆ ಏಣಿ.. ಇಂದ್ರನ ಅಮರಾವತಿಗೆ.. ತುತ್ತಾಗುತಿದೆ ತಾರೆಗಳ ಈರ್ಷ್ಯೆಗೆತಂಪೆನಿಸುತಿದೆ ಚಂದ್ರನ ಕಣ್ಣಿಗೆಇನ್ನೇನು ಬಿರಿವ ತವಕದಲಿಕ್ಷಣವೆಣಿಸುತಿದೆ ಮೊಗ್ಗು...ಬಳ್ಳಿಯ ಅಂಗಾಂಗದಲೆಲ್ಲಾ ತಾಯ್ತನದ ಹಿಗ್ಗು.... 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ನವೀನ್ ಚ೦ದ್ರ ಭಾನು, 12/18/2011 - 21:51

ತುಂಬಾ ಚೆನ್ನಾಗಿದೆLaughing ಆದರೆ ಚಂದ್ರ ನಮ್ಮ ಕಣ್ಣಿಗೆ ತಂಪನ್ನು  ನೀಡುತ್ತಾನೆ ಅವನ ಕಣ್ಣಿಗೆ ತಂಪು ಯಾರು ನೀಡುತ್ತಾರೆ ಜ್ಯೋತಿ???"ಇನ್ನೇನು ಬಿರಿವ ತವಕದಲಿ ಕ್ಷಣವೆಣಿಸುತಿದೆ ಮೊಗ್ಗು"...ಈ ಕಲ್ಪನೆ ನನ್ನ ಮನಸ್ಸಿಗೆ ತುಂಬಾ  ಹಿಡಿಸಿತು.ಜ್ಯೋತಿಯವರೇ...........ವಂದನೆಗಳೊಂದಿಗೆ .,, ನವೀನ್ ಚಂದ್ರ. 

Jyothi Subrahmanya ಸೋಮ, 12/19/2011 - 09:11

ಧನ್ಯವಾದಗಳು ಅನಿಸಿಕೆಗೆ... ಃ)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.