Skip to main content

ನೀನು...

ಬರೆದಿದ್ದುDecember 5, 2011
noಅನಿಸಿಕೆ

ಇರುಳಿಡೀ ಸುರಿದ ಇಬ್ಬನಿಯಲಿ ಮಿಂದುಮುಂಜಾವಿನ ಶುಭ್ರತೆಯಲಿ ಅರೆಬಿರಿವ ಕುಸುಮದಂತೆ...ಶಾಂತ ನಿದಿರೆಯಲಿ, ಸಿಹಿ ತುಟಿಯಲಿ ತೆಳು ನಗೆ ಸೂಸಿಕನಸುಗಳಲಿ ನಲಿದು ಕಣ್ಣೊಡೆದು ಅಮ್ಮನಾ ಹುಡುಕುವಮುಗ್ಧ ಮಗುವಿನ ಮನಸ್ಸಿನಂತೆ...ಭೋರೆಂದು ಸುರಿದ ಮಳೆಯ ಮಂಪು ಹರಿದ ನಂತರ ಬರುವ ಹೊಂಬಿಸಿಲಿನಂತೆ...ಮೊದಲ ಮಳೆಯಲಿ ಮಿಂದಮಣ್ಣು ಹರಡುವ ಕಂಪಿನಂತೆ....  

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.