Skip to main content

ಹೊಸವರುಷ

ಬರೆದಿದ್ದುDecember 4, 2011
3ಅನಿಸಿಕೆಗಳು

ವರುಷ ಹೊಸತಾದೊಡನೆಬೆಳಗು ಹೊಸತಾಗುವುದೇ..ಅದೇ ಮುಂಜಾವು, ಅದೇ ಸಂಜೆಅದೇ ಇರುಳು, ಅದೇ ನೆರಳುಮನದಿ ಸ್ಫುರಿಸಿದ ಹೊಸತನಕೇವಲ ಒಂದು ದಿನದ ಅತಿಥಿವರುಷವಿಡೀ ಉಳಿಯುವುದೇಅದೇ ಹೊಸತನ...ಸಂಭ್ರಮ...ಪ್ರೀತಿ...????  

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

Pattar ಭಾನು, 12/04/2011 - 10:13

ನಿಜ ಜ್ಯೋತಿಯವರೇ...ಅದೇ ಮುಂಜಾವು.., ಅದೇ ಸಂಜೆ ಅದೇ ಇರುಳು.., ಅದೇ ನೆರಳುಆದರೆ "ಹೊಸ ವರುಷದ ದಿನ" ಎ೦ದು ನಾವು ಆ ಒ೦ದು ದಿನದ ಅಥಿತಿಗೆ ಮಾತ್ರ ಕರೆಯಲು ಸಾಧ್ಯ...."ಹೊಸ ವರ್ಷವು ನಿಮಗೆ ಪ್ರತಿಕ್ಷಣವೂ ಹರ್ಷಾರ೦ಭವನ್ನು ತರಲಿ" 

Jyothi Subrahmanya ಭಾನು, 12/04/2011 - 19:12

ತಮ್ಮ ಹಾರೈಕೆಗೆ ಧನ್ಯವಾದಗಳು.. ತಮಗೂ ಹೊಸ ವರ್ಷ ಹರ್ಷವನ್ನು ತರುತ್ತಲೇ ಇರಲಿ ಎಂದು ಹಾರೈಸುತ್ತೇನೆ...

ನವೀನ್ ಚ೦ದ್ರ ಭಾನು, 12/04/2011 - 15:52

ಈ ಜಗತ್ತಿನಲ್ಲಿ ಯಾವುದು ಹೊಸತು?ಯಾವುದು ಹಳತು?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.