Skip to main content

ಹಾಸ್ಯ ಪ್ರಸಂಗ..!!

ಬರೆದಿದ್ದುDecember 5, 2007
2ಅನಿಸಿಕೆಗಳು

೧) ಮಕ್ಕಳೆ ನೀವೆಲ್ಲ ಇಂದಿನ ಕೋಳಿ ಪಿಳ್ಳೆಗಳು !!
ನಾಳೆ ಮೊಟ್ಟೆ ಇಡುವ ಪ್ರಜೆಗಳು.!!
ಅದಕ್ಕೆ ಶ್ರದ್ದೆಯಿಂದ ಪಾಠ ಕಲಿಯಬೇಕು..!!

ಬೋಳ್ ಗುಂಡಪ್ಪ ಸರ್,
ನೀವೆಷ್ಠು ಮೊಟ್ಟೆ ಇಟ್ಟಿದ್ದೀರ??

ಹ್ಹ.... ಹ್ಹ.... ಹ್ಹ.... ಹಾ......!!!

ಶಾಸನ ವಿಧಿಸಿದ ಎಚ್ಚರಿಕೆ.!
(ಗುರುವಿನಂತೆ ಶಿಷ್ಯ)

೨) ಟೀಚರ್ - ಟೀಚರ್ ಟೈಮೆಷ್ಠು..??
ಯಾಕೆ..?
ನಿಜ ಹೇಳ್ಳ - ಸುಳ್ಳೇಳ್ಳ..!
ನಿಜ ಹೇಳು.
ನಿಮ್ಮ ಪಾಠ ಬೋರು ಅದ್ಕೆ..!!

ಶಾಸನ ವಿಧಿಸಿದ ಎಚ್ಚರಿಕೆ!
(ಧೈರ್ಯವಂತರು ಇರುತ್ತಾರೆ - ನಿಮ್ಮ ಹಾಗಲ್ಲ)

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

VANI (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/17/2008 - 17:32

This is very good.

ವಿನೋದ್ ಕುಮಾರ್ ಬಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/02/2010 - 01:13

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.