Skip to main content

ಹಾಸ್ಯ ಪ್ರಸಂಗ..!!

ಬರೆದಿದ್ದುDecember 5, 2007
noಅನಿಸಿಕೆ

೧) ಕುಡಿದಿದ್ದಂತು ಸತ್ಯ...!
ಏನು ಕುಡಿದೆ? ಗೊತ್ತಿಲ್ಲ..!!??
ಯಾಕೆ ಅಂದರೆ-
ನಾನು ಬ್ರಾಹ್ಮಣ..!!

ನಮಗೆ ತೀರ್ಥ ಕುಡಿಸಿದ್ದ,
ನಾನು ನೀರೆಂದು-ನೀರಾ ಕುಡಿಸಿದೆ...!!

ಶಾಸನ ವಿಧಿಸಿದ ಎಚ್ಚರಿಕೆ!
(ಬ್ರಾಹ್ಮಣನದು ದೇವರ ತೀರ್ಥ)
(ನಮ್ಮದು ಭೂಲೋಕದ ಅಮ್ರುತ)

೨) ಶಾಲೆಯಲ್ಲಿ ನನ್ನ ಪೆನ್ನು ಕದ್ದಿದ್ದ,
ಚೆನ್ನಾಗಿ ಹೊಡೆದೆ. ತಪ್ಪ..??

ಮಿಸ್ಸು ಬೈದು, ಎಲ್ಲರನ್ನು ಪ್ರೀತಿಸಬೇಕು ಅಂದರು.
ನಾನು ಮಿಸ್ಸನ್ನೆ ಪ್ರೀತಿಸುತ್ತಿದ್ದೇನೆ. ತಪ್ಪ..??!

ಶಾಸನ ವಿಧಿಸಿದ ಎಚ್ಚರಿಕೆ!
(ಅಪಾರ್ಥ ಮಾಡಿಕೊಳ್ಳಬಾರದು)

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.