Skip to main content

ಹಾಸ್ಯ ಪ್ರಸಂಗ..!!

ಬರೆದಿದ್ದುDecember 5, 2007
noಅನಿಸಿಕೆ

೧) ತಾಳಿದವನು ಬಾಳಿಯಾನು!
ಎಂಬ ಮಾತು ಸತ್ಯ..!!

ತಾಳಿ ಕಟ್ಟಿದವನು-
ಬಾಳ ಗೋಳಿನಲ್ಲಿ ಸಿಕ್ಕಿಕೊಂಡಿಹನು!!
ಎಂಬ ಮಾತು ಸತ್ಯ..!!

ಶಾಸನ ವಿಧಿಸಿದ ಎಚ್ಚರಿಕೆ!
( ಎಲ್ಲರಿಗು ಅನ್ವಯಿಸಿದ್ದಲ್ಲ)

೨) ಬೀಡಿ, ಸಿಗರೇಟು ಸೇದುವುದರಿಂದ,
ಕ್ಯಾನ್ಸರ್ ಬರುತ್ತದೆ - ಸತ್ಯ..!

ಬೀಡಿ, ಸಿಗರೇಟು ಸೇದುವುದರಿಂದ,
ಹೊಗೆ ಬಿಟ್ಟು ಬಿಡುತ್ತೀವಲ್ಲ - ಸತ್ಯ..!

ಶಾಸನ ವಿಧಿಸಿದ ಎಚ್ಚರಿಕೆ!
(ಪ್ರಯತ್ನಿಸಿ ನೋಡಿ!)

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.