Skip to main content

ಕವನ ಗ್ರೀಟಿಂಗ್ಸ್

ಬರೆದಿದ್ದುNovember 25, 2007
2ಅನಿಸಿಕೆಗಳು

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

savitha ಮಂಗಳ, 11/27/2007 - 08:08

Namaste Yogesh,
nimma kavana greeting thumaba chennagide. nimma kavanadinda neevu preethili bidhiruvudu gotthaguthide, hagenadaru iddalli neevu modalu nimma preethina modalu preethisuvavara munde nivedisi ella andre neevu pashchatapa padabekaguthade.
nimage devara ashirvadavirali.
vandanegalu.

ಯೋಗೇಶ್ ಮಂಗಳ, 11/27/2007 - 17:41

ಯೋಗೇಶ್

ಪ್ರೀತಿಯಲ್ಲಿ ಬಿದ್ದಿದ್ದೀನಿ. ಅದೇನೊ ನಿಜ, ಆದ್ರೆ ಹೇಳಿಕೊಳ್ಳುವ ಗೊಜಿಗೆ ಇನ್ನು ಹೋಗಿಲ್ಲ, ಯಾಕೆಂದ್ರೆ, ಅವಳಿಗೆ ಪ್ರೀತಿಸಲು ಇಷ್ಠವಿಲ್ಲ. ಕಾರಣ ಅವರ ಮನೆಯವರ ಇಚ್ಚೆಯಂತೆ ಅರೆಂಜ್ ಮ್ಯಾರೆಜ್ ಮಾಡಿಕೊಳ್ಳುತ್ತಾಳಂತೆ. ಹಾಂಗತ ನಂಗೇನು ಬೇಜಾರ್ ಇಲ್ಲ. ನಾನಂತು ನನ್ನ ಕರ್ತವ್ಯ ಮುಂದುವರೆಸುತ್ತೇನೆ ಅದು ಕಾವ್ಯ ಬರೆಯುವುದು...!!

ಬಿಡಿ.. ಅಂತೂ ನನ್ನ ಕವನ ಮೆಚ್ಚಿ ಪ್ರೋತ್ಸಾಹಿಸುವ ನಿಮಗೆ ನನ್ನ ಅನಂತ ಧನ್ಯವಾದಗಳು...!!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.