Skip to main content

ಕವನ ಗ್ರೀಟಿಂಗ್ಸ್

ಬರೆದಿದ್ದುNovember 15, 2007
5ಅನಿಸಿಕೆಗಳು

[img_assist|nid=1886|title=ಕವನ ಗ್ರೀಟಿಂಗ್ಸ್|desc=|link=none|align=center|width=640|height=480]

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

srinivas ಗುರು, 11/15/2007 - 14:20

excellent sir................ sakthagidhe .....yenu varne nimmadhu.. sir neevu nijavagalu preetiyalli iddira sir

ಯೋಗೇಶ್ ಗುರು, 11/15/2007 - 15:37

ಯೋಗೇಶ್

ಕಂಡಿತ್ ವಾಗ್ಲು ಇಲ್ಲ ಶ್ರೀನಿವಾಸ್ ಅವರೆ...! ಆದ್ರು ಬೀಳೊಣ ಅಂತಿದ್ದೀನಿ ಯಾರು ಸಿಕ್ತಾ ಇಲ್ಲ.. ಹ್ಹ...ಹ್ಹ...ಹ್ಹಾ.....!!

ನನ್ನ ಕವನ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮಗೆ ನನ್ನ ಧನ್ಯವಾದಗಳು...

www.yogikavi.blogspot.com

kaavyapriya ಶುಕ್ರ, 11/16/2007 - 10:23

“Mat Karo Vaadha Jise Tum
Nibaa Naa Saakho…
Mat Chaho Use Jise Tum
Paa Naa Sakho…
Pyaar Kaha Kisi Kaa Puuraa Hotaa Hai
Yahaa Tho Pyaar Ka Phehelaa Akshar Hee Adhuraa Hootaa Hai”

"k@@vy@"

ಪಾರ್ವತಿ.ಜಿ.ಆರ್ ಗುರು, 12/06/2007 - 10:59

"ಹುಟ್ಟು ಸಾವು, ಸಾಕು ನನಗೆ, ಮುಕ್ತವಾಗುವೆ, ನಾ ಅವಳ ಜೊತೆಗೆ, "
Sorry , Sir, ನನಗೆ, ಈ ವಾಕ್ಯ ಅರ್ಥ ಆಗುತಿಲ್ಲ, explain ಮಾಡುತ್ತೀರ,
ಇಲ್ಲವೆ, ಪೂರ್ತಿ ಕವನದ ಅರ್ಥ ಹೇಳಿದರು, ಸರಿ,

ಪ್ಲೀಸ್, what do you mean By " ಮುಕ್ತ"

ಯೋಗೇಶ್ ಗುರು, 12/06/2007 - 21:12

ಯೋಗೇಶ್,

ಕೆಲವು ಕವನಗಳಲ್ಲಿ ಅಥವ ಕೆಲವು ಕಥೆಗಳಲ್ಲಿ ಅಥವ ನೀವು ಕೇಳಿರಬಹುದಾದಂತ ಯಾವುದಾದರು ವಿಷಯಗಳಲ್ಲಿ "ಮತ್ತೊಂದು ಜನ್ಮವಿದ್ದರೆ ನೀ ನನ್ನವಳಾಗೆಂದು ಕೇಳುವೆ ದೇವರಲ್ಲಿ" ಮತ್ತು "ಆಕಾಶವೆ ಬೀಳಲಿ ಮೇಲೆ, ನಾನೆಂದು ನಿನ್ನವನು, ಭೂಮಿಯೆ ಬಾಯ್ ಬಿಡಲಿ ಇಲ್ಲೇ.. ನಾ ನಿನ್ನ ಕೈ ಬಿಡೆನು" ಇನ್ನು ಕೆಲವಾರು ಅರ್ಥಗಳಿರುವ ಹಾಗೆ ನಾನು ಬರೆದ ಈ ಮುಕ್ತ ಎಂಬ ಅರ್ಥ ಎಂದರೆ " ಯಾವ ಜನ್ಮವು ಬೇಡ, ನಿನ್ನ ಜೊತೆ ಸೇರಿ ಸಂಪೂರ್ಣವಾಗಬೇಕು, ಅಥವ ನಿನ್ನ ಜೊತೆ ಲೀನವಾಗಿಬಿಡಬೇಕು ಅಥವ ಸದಾ ನಿನ್ನ ಜೊತೆಯಲೆ ಇದ್ದುಬಿಡಬೇಕು ಅಥವ ನಾನು-ನೀನಷ್ಠೆ ಇರಬೇಕು." ಎಂಬುದೆ ಮುಕ್ತ ಎಂಬುದರ ಅರ್ಥ. ಕವನದಲ್ಲಿ ತಿಳಿಸಿರುವ ಹಾಗೆ, ಎಲ್ಲದಕ್ಕು end ಬರಿ "ನೀನು, ನಾನಷ್ಠೆ." ಇರಬೇಕು. ಎಂಬುದೆ ನನ್ನ ಈ ಕವನದ ಸಂದೇಶವಾಗಿದೆ.

ಕವನದ ಸಾರಂಶವೆಂದರೆ - ಅಂದು ಕೊಂಡಿದ್ದು ನನಗಾಗಿಬಿಡಲಿ ಎಂಬತೆ ನನ್ನ ಕಲ್ಪನೆಯಲ್ಲಿ ಮೂಡಿಬಂದಿದೆ. ಹಾಗು ಕೊನೆಯಲ್ಲಿ ತಿಳಿಸಿರುವ "ನಶ್ವರ, ಶೂನ್ಯ ಏನಿದೆ ಇಲ್ಲಿ" ನಾ ಮುಳುಗಿದ್ದೇನೆ ಅವಳ ಧ್ಯಾನದಲ್ಲಿ, ಮೂಡಿದೆ ಹೊಸ ಬೆಳಕು ಅವಳ ಕರುಣೆಯ ಪ್ರೀತಿಯಲ್ಲಿ,

ಅವಳ ಪ್ರೀತಿ ಸಿಕ್ಕಿದೆಯೆಂದು, ನಮ್ಮಿಬ್ಬರ ಆತ್ಮವು ಆನಂದದಲ್ಲಿದೆಯೆಂದು ಭಾವಿಸುತ್ತ ಕೊನೆಗೊಳಿಸಿದ್ದೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.