Skip to main content

ದೀಪಾವಳಿ ಗ್ರೀಟಿಂಗ್ಸ್!!

ಬರೆದಿದ್ದುNovember 8, 2007
3ಅನಿಸಿಕೆಗಳು

[img_assist|nid=1874|title=www.shubhashaya.com ದೀಪಾವಳಿ ಗ್ರೀಟಿಂಗ್ಸ್!!|desc=|link=none|align=center|width=389|height=640]

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

prasadbshetty ಶುಕ್ರ, 11/09/2007 - 10:25

***... ಈ ದೀಪಾವಳಿಯ ಶುಭ ಸಂದರ್ಭದಲ್ಲಿ ದೇವರು ನಿಮಗೆಲ್ಲರಿಗೂ ಆಯುರಾರೋಗ್ಯ,ಐಶ್ವರ್ಯ,ಸುಖ-ಸಂತೋಷಗಳನ್ನು ಅನುಗ್ರಹಿಸಲೆಂದು ಪ್ರಾರ್ಥಿಸುವ,
ನಿಮ್ಮವನೇ ಆದ,
ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ

pr@$@d

ವಿಕ್ರಂ ಧ, 11/14/2007 - 12:17

ಯೋಗೇಶ್ ರವರೇ,

ನಿಮ್ಮ ಗ್ರೀಟಿಂಗ್ ಕಾರ್ಡುಗಳು ತುಂಬಾ ಚೆನ್ನಾಗಿವೆ. ಆದರೆ ವಿಸ್ಮಯದ ಮುಖಪುಟದ ತುಂಬಾ ಅವೇ ತುಂಬಿಕೊಂಡು ಉಳಿದ ಬರಹಗಳಿಗೆ ಮುಖಪುಟದಲ್ಲಿ ಜಾಗವೇ ಇಲ್ಲದಂತಾಗಿದೆ : ( . ದಯವಿಟ್ಟು ಚಿತ್ರಗಳನ್ನು ಸ್ವಲ್ಪ ಚಿಕ್ಕದಾಗಿ ಹಾಕಿದರೆ ಚೆನ್ನ.

ರಾಜೇಶ್ ಹೆಗ್ಗಡೆ / ಮೇಲಧಿಕಾರಿಯವರಿಗೆ : ಈ ತರಹದ ಚಿತ್ರಗಳನ್ನು ಪೂರ್ಣ ಅಳತೆಯ ಬದಲು ಚಿಕ್ಕದಾಗಿ ಹಾಕಿ (Thumbnails) ಕ್ಲಿಕ್ ಮಾಡಿದಾಗ ದೊಡ್ಡದಾಗುವಂತೆ ಮಾಡಲಾಗದೇ?

- ವಿಕ್ರಂ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.