Skip to main content

_V_K_

ಸದಸ್ಯರು

9 ವರ್ಷಗಳು 8 ತಿಂಗಳು
ಮೊದಲ ಹೆಸರು

Vinay

ಕೊನೆಯ ಹೆಸರು

Kumar

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಅಭಿವ್ಯಕ್ತಿಯನ್ನ ಹೆಚ್ಚು ಇಷ್ಟಪಡುವ ಮತ್ತು ನಂಬುವ ಸಾಮಾನ್ಯ ನಾನು. ಕಾರಣವಿಲ್ಲದೆಯೂ ಖುಶಿಯಿಂದ ಇರಬಲ್ಲೆ, ಕನಸುಗಳಿಲ್ಲದ ಕ್ಷಣ ನನ್ನ ಕನಸಿನಲ್ಲೂ ಇಲ್ಲ! ಭಾವನೆಗಳಿಲ್ಲದ ಬದುಕು ತೀರ ಅಸಾಧ್ಯ...

ಇಂತಿ ನಿಮ್ಮವ
..[v]..

ಪಿಸುಮಾತಿನ ಹೆಸರು

ಮೊಗ್ಗಿನ ಮಾಲೆ

ಹವ್ಯಾಸಗಳು

ಆವಾಗೀವಾಗ ಬರೆಯೋದು, ಪ್ರತಿನಿತ್ಯ ಓದೋದು(ನ್ಯೂಸ್ ಪೇಪರ್ನಾ!), ಪೆನ್ಸಿಲ್ಲು-ಹಾಳೆ-ಮೂಡು ಎಲ್ಲಾ ಒಂದೇ ಸಲ ಸಿಕ್ರೆ ಅಮೂರ್ತ ಕಲೆಯೂ ಅರಳುತ್ತೆ!
ಎಲ್ಲಕಿಂತ ಮುಖ್ಯ ಹವ್ಯಾಸ ಅಂದ್ರೆ ಸಮಯ ನಷ್ಟ ಮಾಡೋದು ;(

ಕೆಲಸ
0
ಸಿನಿಮಾಗಳು

ಮೊಗ್ಗಿನ ಮನಸು, ಪುಷ್ಪಕ ವಿಮಾನ, ಟೈಟಾನಿಕ್... ಯಾವ್ದ್ ಇಷ್ಟ ಅನ್ನೋಕಿಂತಾ ಇಷ್ಟಾ ಇಲ್ಲದ್ದೇ ಇಲ್ಲ!

ಸಂಗೀತ

ಡಂಕುಣಕ ಣಕ್ಕುಣಕ.... ದಿಂದ ಶಾಸ್ತ್ರೀಯ ಆಆಆಆ.. ವರೆಗೂ
ಪಾಪ್ ಪೀಪಿಯಿಂದ ಹಿಡಿದು ರಾಕ್ ಬ್ಯಾಂಡ್, ವಿವಾಲ್ಡಿ ವರೆಗೂ....!

ಟಿವಿ

ಸುವರ್ಣ ದಲ್ಲಿ ಸ್ಟಾರ್ ಸಿಂಗರ್, ಉದಯ ಟಿವಿಯ ಹರಟೆ, ಏ ಟಿವಿ ಯ ನ್ಯೂಸ್, ಟಿವಿ೯ ನ ಫಿಲ್ಮಿ ಫಂಡಾ,.... ಮತ್ತು ಎಲ್ಲ ಟೀವಿಗಳಲ್ಲಿ ಬರೋ ಜಾಹೀರಾತುಗಳು!!

ಆಟಗಳು

ಕೇರಂ, ಶಟಲ್, ಕ್ರಿಕೆಟ್, ಕಬ್ಬಡ್ಡಿ, ಗಾಳಿಪಟ ಹಾರಿಸೋದು, ಕಂಪ್ಯೂಟರ್ ಗೇಮ್ಸ್, ಎಟ್ಸೆಟ್ರಾ.. ಹಾಂ.. ಫುಟ್ಬಾಲ್!

ಅಡಿಗೆ

ರಸಂ ಅಂದ್ರೆ ಸಕತ್ ಇಷ್ಟ, ಸಿರಾ, ಗೋಧಿ ಪಾಯ್ಸ, ಚಪಾತಿ-ಬದನೆಕಾಯಿ ಪಲ್ಯ ಫೇವರಿಟ್ ಕಾಂಬಿನೇಷನ್!
ಹಾಗೇ ಬೆಂಗಾಲೀ ಸ್ವೀಟ್ಸ್ ಅಂದ್ರೆ...ಬಾಯಲ್ಲಿ ನೀರು ಸುರಿದು ಅಲೆಯ ಉಂಗುರ!

ಪುಸ್ತಕಗಳು

ಕೈಗೆ ಸಿಕ್ಕಿದ್ದನ್ನೆಲ್ಲಾ ಓದಿಬಿಡುವ ಚಟ.. ಅಲ್ಲಲ್ಲ ಅಭ್ಯಾಸ....
ನಿಕೋಲಸ್ ಸ್ಪಾರ್ಕ್ಸ್ ನ ಲವ್ ಸ್ಟೋರೀಸ್, ಬೆಳಗೆರೆ ಅಂಕಣಗಳು, ಬೆತ್ತಲೆ ಜಗತ್ತು, ಮತ್ತು ನನ್ ಸಿಲಬಸ್ ಬುಕ್ಸ್!

ಡ್ರೆಸ್ಸು , ಬಟ್ಟೆ
ಜೀನ್ಸ್