Skip to main content

K.M.Vishwanath

ಸದಸ್ಯರು

5 ವರ್ಷಗಳು 7 ತಿಂಗಳು
ಮೊದಲ ಹೆಸರು

ಕೆ.ಎಂ.ವಿಶ್ವನಾಥ

ಕೊನೆಯ ಹೆಸರು

ಮಂಕವಿ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಒಬ್ಬರನ್ನು ಇಷ್ಟ ಪಟ್ಟಿದ್ದೇನೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಪಿಸುಮಾತಿನ ಹೆಸರು

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ಹವ್ಯಾಸಗಳು

ನನ್ನ ಹವ್ಯಾಸಗಳು ..........

ಓದುವುದು.
ಬರೆಯುವುದು .
ಹಾಡುವುದು.
ಸಿನಿಮಾ ನೋಡುವುದು.
ಹೊಸ ವ್ಯಕ್ತಿಗಳ ಪರಿಚಯಿಸಿಕೊಳ್ಳುವುದು.
ವಿಷಯದ ಮೇಲೆ ಮಾತಾನಾಡುವುದು.

ಇನ್ನು ಅನೇಕ ಇವೆ ನಿಮಗೆ ಹೇಳುವುದಕ್ಕೆ ಇಷ್ಟೆ ಸಾಕು..................

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಸಿನಿಮಾಗಳು

ಸುದೀಪ ರವರ ಎಲ್ಲಾ ಸಿನಿಮಾಗಳು

ಸಂಗೀತ

ಸುಗಮ ಸಂಗೀತ ,

ಟಿವಿ

ನ್ಯೂಸ್ ಚಾನಲ್ ಅಂದ್ರೆ ಇಷ್ಟಾ

ಆಟಗಳು

ಇಷ್ಟಾ ಇಲ್ಲಾ

ಅಡಿಗೆ

ಎಲ್ಲಾ ಸಹಿ ಪದಾರ್ಥ

ತಾಣಗಳು
ಪುಸ್ತಕಗಳು

ಆತ್ಮಿಯರೆ ನನಗೆ ಬರೆಯುವದು ಮೊದಲ ಹವ್ಯಾಸ ಸಮಾಜದಲ್ಲಿಯ ಕೆಲವು ಜಟಿಲ ವಿಷಯಗಳನ್ನು ಬರಹದ ಮೂಲಕ ಜಗತ್ತಿಗೆ ತಿಳಿಸುವುದು ನನಗೆ ಇಷ್ಟವಾದ ಕೆಲಸ ಅದನ್ನು ಇನ್ನು ಕಲಿಯುತ್ತಲು ಇದ್ದೆನೆ.

ನನ್ನ ಕೆಲವು ವಿಚಾರಗಳನ್ನು ಪುಸ್ತಕ ರೂಪವಾಗಿ ಮಾಡಿದ್ದೇನೆ. ಇವು ಅಪ್ರಕಟಿತ ಪುಸ್ತಕಗಳು

ಬೆಂಕಿಯಲ್ಲಿ ಅರಳಿದ ಕ್ರಾಂತಿ ಸೂರ್ಯ
ಪ್ರೀತ್ಸೋಹೃದಯಗಳ ಪಿಸುಮಾತು
ಹಳ್ಳಿ ಹುಡುಗ ದಿಲ್ಲಿಗೆ ಹೋದ
ಸರಳ ಪರಿಕ್ಷಾ ಸೂತ್ರಗಳು
ಸುಚೇತನಾ ( ಕಾದಂಬರಿ)
ಅಮ್ಮ ನಿ ನನ್ನ ಉಸಿರು
ಸ್ವಾಭಿಮಾನಿ ಕನ್ನಡಿಗರು ನಾವು.

ಕೆ.ಎಂ.ವಿಶ್ವನಾಥ.
ಹವ್ಯಾಸಿ ಬರಹಗಾರರು.

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್