Ravindranath.T.V.
ಸದಸ್ಯರು
5 ವರ್ಷಗಳು 9 ತಿಂಗಳುರವೀಂದ್ರನಾಥ್.ಟಿ.ವಿ. 98450 07060 / 97398 71136
ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ
ಮನಸ್ಸಿಗೆ ಬಂದಂತೆ ಕವನಗಳನ್ನು ಗೀಚವುದು.ಬಹಳವಾಗಿ ಕೊರೆಯವುದು,(ಮಾತನಾಡುವುದು)ವಿಚಾರಗಳನ್ನು ಆಳವಾಗಿ ಅಭ್ಯಾಸ ಮಾಡುವುದು,ರಾಜಕೀಯ ಚರ್ಚೆಗಳು,ವಿಡಂಬನೆ,ವಾದ ಮಾಡುವುದು,ಕಾರು ಡ್ರೈವಿಂಗ್,ಕೇರಂ, ತಲೆ ಹರಟೆ,
ಹಂಸಗೀತೆ, ಸಂಧ್ಯಾರಾಗ, ಮಲಯಮಾರುತ, ಶಂಕರಾಭರಣಂ, ಸಾಗರ ಸಂಗಮಂ ಮತ್ತು ಸಿರಿಸಿರಿ ಮುವ್ವ ಮುಂತಾದ ಸಂಗೀತಮಯ ಚಿತ್ರಗಳು, ಜೇಮ್ಸ್ ಬಾಂಡ್ ಚಿತ್ರಗಳು, ಚಾರ್ಲಿ ಚಾಪ್ಲಿನ್, ಲಾರೆಲ್ ಹಾರ್ಡಿ,ಕ್ರೇಜಿ ಬಾಯ್ಸ್ ನಂತ ಹಾಸ್ಯಮಯ ಹಾಗೂ ಹಳೆಯ ಕಪ್ಪು ಬಿಳುಪು ಚಿತ್ರಗಳು ತುಂಬಾ ಇಷ್ಟ.
ಕನ್ನಡ,ಹಿಂದಿ ಹಳೆಯ ಚಲನಚಿತ್ರಗಳ ಹಾಡುಗಳು ಹಾಗೂ ಸಂಗೀತಮಯ ಚಿತ್ರಗಳು ಬಹಳ ಇಷ್ಟ.ಮಹಮ್ಮದ್ ರಫಿ,ಕಿಶೋರ್ ಕುಮಾರ್,ಮುಖೇಶ್ ಘಂಟಸಾಲ, ಲತಾಮಂಗೇಶ್ಕರ್,ಉಷಾ ಉತ್ತುಪ್ ನನ್ನ ಮೆಚ್ಚಿನ ಗಾಯಕರು
ಟಿ.ಎನ್.ಸೀತಾರಾಂ ರವರ ಕೆಲವು ಧಾರಾವಾಹಿಗಳು, ಹಿಂದಿಯ ನುಕ್ಕಡ್, ಬುನಿಯಾದ್, ಸಂಸ್ಕಾರ್ ಹಾಗೂ ನೂರಾರು ಧಾರಾವಾಹಿಗಳು
ಕ್ರಿಕೆಟ್ (೨೦-೨೦ ಮಾತ್ರ) ಚೆಸ್, ಹಾಕಿ, ಟೆನಿಸ್,ಫುಟ್ಬಾಲ್, ಬಿಲಿಯರ್ಡ್ಸ್ ಇಷ್ಟ.
ಎಲ್ಲಾ ತಿಂಡಿಗಳು, ವಿಶೇಷವಾಗಿ ಹಿತಕಿದ(ಅವರೆಬೇಳೆ)ಅದರಲ್ಲಿ ಚಿಕನ್ ಸೇರಿಸಿದರೆ ಬಹಳ ಇಷ್ಟ,ಫಿಶ್ ಫ್ರೈ ಚಪಾತಿ,ಚಿಕನ್.ಮುದ್ದೆ ಭೋಟಿ,ಸೂಪ್,ರಾಗಿ ಗಂಜಿ (ಅಂಬಲಿ) ಗಿಣ್ಣು ಹಾಲು,ದೋಸೆ,ಶಾವಿಗೆ ಹಾಗೂ ಸೊಪ್ಪಿನ ಪಲ್ಯಗಳು.
ಪ್ರಕೃತಿ ಪರಿಸರ ತುಂಬಾ ಮೆಚ್ಚು, ಬೆಟ್ಟ-ಗುಡ್ಡಗಳು, ಜಲಪಾತಗಳು, ಅರಣ್ಯ ಪ್ರದೇಶ, ಗಿರಿಧಾಮಗಳು ತುಂಬಾ ಇಷ್ಟ.
ದೇಶ-ವಿದೇಶಗಳ ಪತ್ತೇದಾರರ ಕಾದಂಬರಿಗಳು, ಭಾರತದ ಸ್ವಾತಂತ್ರ್ಯ ಸಂಗ್ರಾಮ, ದೇಶಕ್ಕಾಗಿ ಬಲಿದಾನ ಮಾಡಿದ ವೀರ ಯೋಧರ ಪುಸ್ತಕಗಳು, ಐತಿಹಾಸಿಕ, ಪೌರಾಣಿಕ ರೋಮಾಂಚನಕಾರಿ ಪುಸ್ತಕಗಳು, ಮಾಟ ಮಂತ್ರ ತಂತ್ರಗಳ ವಿಸ್ಮಯ ಪುಸ್ತಕಗಳು,ಶೃಂಗಾರ-ಪ್ರೇಮ-ರಸಮಯ-ಹಾಸ್ಯಭರಿತ ಪುಸ್ತಕಗಳು ತುಂಬ ಅಚ್ಚುಮೆಚ್ಚು.