Nanjunda Raju Raju
ಸದಸ್ಯರು
6 ವರ್ಷಗಳು 7 ತಿಂಗಳುNanjunda
Raju
ಮಿತ್ರರೇ ನಾನು ಕನ್ನಡಿಗ, ಬರೀ ಕನ್ನಡದಲ್ಲಿ ಬರೆಯುತ್ತೇನೆ. ಓದುತ್ತೇನೆ. ದಾರ್ಮಿಕ ವಿಷಯಗಳಬಗ್ಗೆ ಪ್ರಸ್ತುತ ವಿಷಯಗಳಬಗ್ಗೆ ಚರ್ಚಿಸಲು, ಪರಸ್ಪರ ಅರಿವು ಮಾಡಿಕೊಳ್ಳಲು, ಮಾರಕ ರೋಗಗಳ ಬಗ್ಗೆ ಮಾಹಿತಿ ಪಡೆಯಲು, ಕನ್ನಡ ಭಾಷೆ ಉಳಿಸಲು ಬೆಳೆಸಲು ಉತ್ಸುಕನಾಗಿರುತ್ತೇನೆ. ಹೊಸ ಸ್ನೇಹಿತರನ್ನು ವಿಸ್ಮಯ ನಗರಿ ಮೂಲಕ ಮಾಡಿಕೊಳ್ಳಲು ಬಯಸುತ್ತೇನೆ. ಎಲ್ಲಾ ರೀತಿಯ ಚರ್ಚೆಗಳಿಗೆ ಅವಕಾಶ ಮಾಡಿಕೊಡುತ್ತಿರುವ ವಿಸ್ಮಯ ನಗರಿ ಅಂತರಜಾಲವನ್ನು ಪ್ರೀತಿಸುತ್ತೇನೆ. ವಂದನೆಗಳೊಡನೆ.
ವಿಸ್ಮಯ ತಾಣದಲ್ಲಿ ಹೊಸ ಹೊಸ ಸ್ನೇಹಿತರನ್ನು ಪಡೆದು ಪರಸ್ಪರ ಅರಿವು ಮಾಡಿಕೊಳ್ಳುವುದೇ ಪಿಸುಮಾತು.
ಹರಟೆ, ಪುಸ್ತಕ ಓದುವುದು, ಅಂತರ ಜಾಲ ನೋಡುವುದು, ಚರ್ಚೆ, ವಿಮರ್ಶೆ.
ಉತ್ತಮ ಕಥಾ ಚಿತ್ರಗಳು
ಜನಪದ ಗೀತೆಗಳು, ಬಕ್ತಿ ಗೀತೆಗಳು, ಶಾಸ್ತ್ರೀಯ ಸಂಗೀತ, ತತ್ವ ಪದಗಳು, ಇವುಗಳೆಲ್ಲಾ ನನಗಿಷ್ಟ.
ಡಿಸ್ಕವರಿ, ಅನಿಮಲ್ ಪ್ಲಾನೆಟ್, ಶಂಕರ ಟಿ.ವಿ. ಟಿ.ಟಿ.ಡಿ. ಈ ಟಿ.ವಿ. ಜನಶ್ರೀ ಟಿ.ವಿ.
ಕೇರಂ
ಇಲ್ಲ
ದಟ್ಸ್ ಕನ್ನಡ, ವೆಬ್ ದುನಿಯಾ, ವಿಸ್ಮಯ ನಗರಿ, ಕನ್ನಡ ಬ್ಲಾಗ್ ಗಳು
ದಾರ್ಮಿಕ ಪುಸ್ತಕಗಳು, ಚಾರಿತ್ರಿಕ, ಐತಿಹಾಸಿಕ, ಆಕಾಶ ಕಾಯಗಳ ಬಗ್ಗೆ