venkatb83
ಸದಸ್ಯರು
7 ವರ್ಷಗಳು 3 ತಿಂಗಳುಸಪ್ತಗಿರಿವಾಸಿ
ಎಂ
ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.
ಮಿಂಚು.........
ಸಂಪದ
ವಿಸ್ಮಯನಗರಿ ವೆಬ್ ತಾಣಗಳಲ್ಲಿ ಬರಹ ಬರೆಯುವುದು.
ಅಂತರ್ಜಾಲ ಜಾಲಾಡುವುದು.
ಟೀ ವಿ ವೀಕ್ಷಣೆ
ಸಂಗೀತ
ಕಥೆ ಕಾದಂಬರಿ ಓದುವುದು.
ಅಣ್ಣಾವ್ರ ಎಲ್ಲ ಚಿತ್ರಗಳು
ವಿಷ್ಣು: ವೀರಪ್ಪ ನಾಯಕ
ಮುತ್ತಿನ ಹಾರ
ಯಜಮಾನ
ಸೂರಪ್ಪ
ಆಪ್ತಮಿತ್ರ
ಅಂಬರೀಶ್: ಚಕ್ರವ್ಯೂಹ
ಮಮತೆಯ ಮಡಿಲಲ್ಲಿ
ಅಂತ
ಹೃದಯ ಹಾಡಿತು
ಶಿವಣ್ಣ: ಜನುಮದ ಜೋಡಿ
ಜೋಗಿ
ಚಿಗುರಿದ ಕನಸು
ತವರಿಗೆ ಬಾ ತಂಗಿ
ಮೈಲಾರಿ
ಎ ಕೆ ೪೭
ಅಪ್ಪು: ರಾಜ್- ದಿ - ಶೋ ಮ್ಯಾನ್
ಜಾಕಿ
ವಂಶಿ
ಹುಡುಗರು
ಅಜಯ್
ರವಿಚಂದ್ರನ್: ಪ್ರೇಮಲೋಕ
ಕಲಾವಿದ
ಏಕಾಂಗಿ
ಪುಟ್ನಂಜ
ಉಪೇಂದ್ರ: ಉಪೇಂದ್ರ
ಎ
ಪ್ರೀತ್ಷೆ
ಇನ್ನು ಯಾರದೇ ಹೊಸಬರ ಒಳ್ಳೆಯ ಚಿತ್ರ..... ಮತ್ತು ಹಾಡುಗಳು ಇಷ್ಟ.
ಹಾಲಿ ವುಡ್ : ಅರ್ನಾಲ್ಡ್
ಸ್ತ್ಯಾಲ್ಲೋನ್
ಟಾಂ ಕ್ರೂಸ್
ವಿಲ್ ಸ್ಮಿತ್
ಬ್ರೂಸ್ ವಿಲ್ಲಿಸ್
ಜಾಕೀ ಚಾನ್
ಜೆಟ್ ಲಿ
ಹಿಂದಿ: ಅಮಿತಾಬ್
ಅಜಯ್ ದೇವಗನ್
ಶಾರೂಕ್
ಸಲ್ಮಾನ್
ಅಮೀರ್ ಖಾನ್
ಪರೇಶ್ ರಾವಲ್
ಅಕ್ಷಯ್
ಹ್ರಿತಿಕ್ ರೋಶನ್
ಕಾಜಲ್
ತೆಲುಗು: ವೆಂಕಟೇಶ್
ನಾಗಾರ್ಜುನ
ಮಹೇಶ್ ಬಾಬು
ಸದಾ
ಬಾಲ ಕೃಷ್ಣ
ಚಿರಂಜೀವಿ
ಅಲ್ಲೂ ಅರ್ಜುನ್
ರಾಜ ಶೇಕರ್
ಸುಗಮ ಸಂಗೀತ,
ಚಲನ ಚಿತ್ರ ಸಂಗೀತ ಹಳೆಯದು .
ಸಿ ಅಶ್ವಥ್
ಶಿವಮೊಗ್ಗ ಸುಬ್ಬಣ್ಣ
ಮೈಸೂರು ಅನಂತ ಸ್ವಾಮಿ
ರಾಜು ಅನಂತ ಸ್ವಾಮಿ
ಸಂಗೀತಗಾರರಲ್ಲಿ
ಹಂಸಲೇಖ
ಉಪೇಂದ್ರ ಕುಮಾರ್
ಮನೋ ಮೂರ್ತಿ
ಹಿಂದಿಯಲ್ಲಿ
ಅನು ಮಲ್ಲಿಕ್
ರಾಜೇಶ್ ರೋಶನ್
ವಾರ್ತೆ
ಸಿನಿಮಾ
ಚರ್ಚೆ
ಟೆನ್ನಿಸ್
ವಾಲೀ ಬಾಲ್
ಪುಟ್ ಬಾಲ್
ದಕ್ಷಿಣ-ಉತ್ತರ ಭಾರತದ ತಿಂಡಿಗಳು.
ಅಮ್ಮನ ಊಟಕ್ಕೆ ಮೊದಲ ಆದ್ಯತೆ.
ಮಡಿಕೇರಿ
ಮೈಸೂರು
ಮಂಡ್ಯ
ಹಾಸನ
ಕೊಡಗು
ಚಿಕ್ಕಮಗಳೂರು
ಕುದುರೆ ಮುಖ
ಹಂಪಿ
ಕಾನೂರು ಸುಬ್ಬಮ್ಮ ಹೆಗ್ಗಡತಿ
ಮಲೆಗಳಲ್ಲಿ ಮದುಮಗಳು
ಕೆ ಪಿ ತೇಜಸ್ವಿ ನಿಗೂಡ ರಹಸ್ಯ
ಕಿರಗೂರಿನ ಗಯ್ಯಾಳಿಗಳು
ಚಿಗುರಿದ ಕನಸು
ದುರ್ಗಾಸ್ತಮಾನ
ಈ ಕಾದಂಬರಿಗಳ ವಿಷಯದಲ್ಲಿ ಪಟ್ಟಿ ಮಾಡಿದರೆ ಅದು ಸಾಲೊಲ್ಲ......